Loading..!

Back
ಸಮಗ್ರ ಕರ್ನಾಟಕ ಇತಿಹಾಸ| ಪ್ರದೀಪಕುಮಾರ್ ಜೆ.ಪಿ| ಮೌರ್ಯ ಪ್ರಕಾಶನ
Book nameಸಮಗ್ರ ಕರ್ನಾಟಕ ಇತಿಹಾಸ| ಪ್ರದೀಪಕುಮಾರ್ ಜೆ.ಪಿ| ಮೌರ್ಯ ಪ್ರಕಾಶನ
Authorಪ್ರದೀಪಕುಮಾರ್ ಜೆ.ಪಿ
Publisherಮೌರ್ಯ ಪ್ರಕಾಶನ
LanguageKannada
Stocks leftOut Of Stock
Description
ಸಮಗ್ರ ಕರ್ನಾಟಕ ಇತಿಹಾಸ| ಪ್ರದೀಪಕುಮಾರ್ ಜೆ.ಪಿ| ಮೌರ್ಯ ಪ್ರಕಾಶನ 
ಈ ಪುಸ್ತಕವು 2000 ಕ್ಕೂ ಹಚ್ಚಿನ ವರ್ಷಗಳ ಚರಿತ್ರೆ ಹೊಂದಿರುವ ಕರ್ನಾಟಕ ಇತಿಹಾಸದ ಪಕ್ಷಿನೋಟ, ಕರ್ನಾಟಕವನ್ನಾಳಿದ ರಾಜ ಮನೆತನಗಳು, ಸಶಸ್ತ್ರ ಬಂಡಾಯ, ರಾಷ್ಟ್ರೀಯತೆಯ ಬೆಳವಣಿಗೆ, ಕರ್ನಾಟಕದ ಏಕೀಕರಣದ ಚಳುವಳಿ, ಹಿಂದುಳಿದ ವರ್ಗಗಳಲ್ಲಿ ಆದಂತಹ ಚಳುವಳಿಗಳು, ಕರ್ನಾಟಕ ಇತಿಹಾಸದ ಪ್ರಮುಖ ಶಾಸನಗಳು, ಕರ್ನಾಟಕವನ್ನಾಳಿದ ರಾಜಮನೆತನಗಳ ವಂಶಾವಳಿಗಳ ಮಾಹಿತಿ, ಹಾಗೆಯೇ ಕರ್ನಾಟಕ ಇತಿಹಾಸಕ್ಕೆ ಸಂಬಂಧಿಸಿದ 800 ಕ್ಕೂ ಬಹು ಆಯ್ಕೆ ಪ್ರಶ್ನ್ನೊತ್ತರಗಳನ್ನು ಒಳಗೊಂಡಿರುವ ವಿಶಿಷ್ಟ ಕೈಪಿಡಿಯಾಗಿದೆ. ಇದು KAS, IAS, PSI, PC, KPSC GROUP-C, SDA, FDA, CET, TET, Warden, KSET, NET, Sub Rigister, PU, ಡಿಗ್ರಿ, RRB ಹಾಗೂ ಇನ್ನು ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಕೃತಿಯಾಗಿದೆ.
Number of pages332
Price₹288.00 (₹360.00) 20% off