ಯಶೋಮಾರ್ಗ ಐಎಎಸ್/ ಕೆಎಎಸ್ /ಮುಖ್ಯ ಪರೀಕ್ಷೆಯ ಕೈಪಿಡಿಗಳು - ಸಪ್ನ | 5 ಪುಸ್ತಕಗಳ Combo
| Dr. ಪುರುಷೋತ್ತಮ ಬಿಳಿಮಲೆ ಮಹಮದ್ ರಫೀ ಪಾಶ | Sapna Book House | Kannada |
| Description: ಮೊಟ್ಟಮೊದಲ ಬಾರಿಗೆ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗಾಗಿ ಸಪ್ನ ಪಬ್ಲಿಕೇಷನ್ ವತಿಯಿಂದ ಐಎಎಸ್ /ಕೆಎಸ್ ಮುಖ್ಯ ಪರೀಕ್ಷೆಯ ಕೈಪಿಡಿ ಹೊರತರಲಾಗಿದೆ, ಈ ಪುಸ್ತಕಗಳನ್ನು ಯೊಶೋಮಾರ್ಗ ಎಂಬ ಶೀರ್ಷಿಕೆಯಿಂದ ಹೊರತರಲಾಗಿದೆ. 1) =ಪ್ರಬಂಧಗಳು = ಈ ಪುಸ್ತಕವು ಕಳೆದ ಹದಿನೈದು ವರ್ಷಗಳ ಐಎಎಸ್/ಕೆಎಸ್ ಮುಖ್ಯ ಪರೀಕ್ಷೆಯ (ಪ್ರಬಂಧ ಪತ್ರಿಕೆಗಳು) ಪ್ರಶ್ನೆಪತ್ರಿಕೆಗಳು,ರಾಷ್ಟ್ರ/ಅಂತರಾಷ್ಟ್ರೀಯ ಹಾಗೂ ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಕುರಿತು ಪ್ರಚಲಿತ ಮತ್ತು ಇತ್ತೀಚಿನ ಬೆಳವಣಿಗೆಯ ಬಗ್ಗೆ ಬರೆಯಲಾದ ವಿಮರ್ಶಾತ್ಮಕ ಲೇಖನಗಳು ಒಳಗೊಂಡಿದೆ . 2) = ಸಾಮಾನ್ಯ ಅಧ್ಯಯನ -1 : ಈ ಪುಸ್ತಕವು ಭಾರತದ ಪರಂಪರೆ ಮತ್ತು ಸಂಸ್ಕೃತಿ ,ಭಾರತದ ಮತ್ತು ಪ್ರಪಂಚದ ಇತಿಹಾಸ , ಭೂಗೋಳ ಮತ್ತು ಸಮಾಜ ವಿಷಯಗಳನ್ನು ಒಳಗೊಂಡಿದೆ. 3)= ಸಾಮಾನ್ಯ ಅಧ್ಯಯನ -2 : ಈ ಪುಸ್ತಕವು ಆಡಳಿತ ,ಸಂವಿಧಾನಾ,ರಾಜಕೀಯ,ಸಾಮಾಜಿಕ ನ್ಯಾಯ ಮತ್ತು ಅಂತರರಾಷ್ಟ್ರೀಯ ಸಂಬಂಧಗಳನ್ನುಒಳಗೊಂಡಿದೆ. 4) = ಸಾಮಾನ್ಯ ಅಧ್ಯಯನ- 3 : ಈ ಪುಸ್ತಕವು ಮಾಹಿತಿ ತಂತ್ರಜ್ಞಾನ,ಆರ್ಥಿಕ ಅಭಿವೃದ್ಧಿ ಮತ್ತು ನೈಸರ್ಗಿಕ ವಿಪತ್ತು ನಿರ್ವಣೆ ಜೇವವೈವಿಧ್ಯತೆ ಮತ್ತು ಭದ್ರತೆ ವಿಷಯಗಳನ್ನುಒಳಗೊಂಡಿದೆ 5) =ಸಾಮಾನ್ಯ ಅಧ್ಯಯನ-4 : ಈ ಪುಸ್ತಕವು ನೈತಿಕ ಮೌಲ್ಯಗಳು ,ದಕ್ಷತೆ ಮತ್ತು ಮನೋಸಾಮರ್ಥ್ಯ ನೀತಿಶಾಸ್ತ್ರ ,ಮಾನವ ಮೌಲ್ಯಗಳು , ನೀತಿ ನಿಷ್ಠೆ ,ಅಭಿರುಚಿಗಳು ವಿಸ್ತೃತ ಪರಿಚಯವನ್ನು ಒಳಗೊಂಡಿದೆ. |
| ₹1359.00 |
| Out of stock |
Product Specifications
| Language | Kannada |
|---|---|
| Page Count | 1500 Pages |
| Shipping Weight | 3500 g |
| Publisher | Sapna Book House |
| Binding | PaperBack |
Clarity on Shipment: The shipping weight includes high-quality protective packaging to ensure your study material arrives in perfect condition without creases or corner damage.
KPSC Vaani Trust Guarantee
We ensure every book is quality-checked. However, if you receive a defective or damaged copy (missing pages, printing errors):
- Return Policy: Acceptable for defects only.
- Report Window: Within 48 hours of delivery.
Recent reviews
User
13 ಡಿಸೆಂಬರ್ 2024ಕನ್ನಡ ವ್ಯಾಕರಣ ಮತ್ತು ರಚನೆ - ಎನ್ ಗೋಪಾಲಕೃಷ್ಣ ಉಡುಪ by ಎನ್ ಗೋಪಾಲಕೃಷ್ಣ ಉಡುಪ, MCC Publication
₹216.00 ₹240.00 10% off
(6)ಬಿದ್ದು ಗೆದ್ದವರು - ಸೋತಾಗ ಪುಟ ತಿರುವಿ | ಅಶೋಕ ಎಂ. ಮಿರ್ಜಿ by ಅಶೋಕ ಎಂ. ಮಿರ್ಜಿ, ಚಾಣಕ್ಯ ಪ್ರಕಾಶನ
₹180.00 ₹199.00 10% off



