Loading..!

Back
ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶ್ನೋತ್ತರಗಳ ಕೈಪಿಡಿ - VRS
Book nameವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶ್ನೋತ್ತರಗಳ ಕೈಪಿಡಿ - VRS
Authorಡಾ.ವೆಂಕಟರಮಣಸ್ವಾಮಿ.ಎಸ್.ವಿ.
Publisherಭಾನು ಪಬ್ಲಿಕೇಷನ್
LanguageKannada
Stocks leftIn Stock
Description
ಡಾ ವೆಂಕಟರಮಣಸ್ವಾಮಿ ಎಸ್ ವಿ ಇವರು ಬರೆದಿರುವ "ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶ್ನೋತ್ತರಗಳ ಕೈಪಿಡಿ" ಪುಸ್ತಕವು UPSC ಮತ್ತು KPSC ಪ್ರಶ್ನೆಪತ್ರಿಕೆಗಳನ್ನು ಹಾಗೂ ವಿವಿಧ  Apps, ಜಾಲತಾಣಗಳು NCERT, DSERT ಪುಸ್ತಕಗಳ ಆಧಾರದ ಮೇಲೆ ರಚಿಸಲಾಗಿದೆ. 
ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳ ವಿಜ್ಞಾನ ಮತ್ತು ತಂತ್ರಜ್ಞಾನ ಘಟಕವಾರು ಪ್ರಶ್ನೋತ್ತರಗಳನ್ನು ಈ ಪುಸ್ತಕವು ಒಳಗೊಂಡಿದ್ದು, IAS KAS PSI KES BEd DEd FDA SDA PC ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತ ಪುಸ್ತಕವಾಗಿದೆ.
ಈ ಪುಸ್ತಕದ ಒಟ್ಟು 4500ಕ್ಕೂ ಅಧಿಕ ವಸ್ತುನಿಷ್ಠ ವಿಜ್ಞಾನ ಪ್ರಶ್ನೋತ್ತರಗಳನ್ನು ಒಳಗೊಂಡಿದ್ದು ಪ್ರಸ್ತುತ ಎರಡನೇ ಮರು ಪರಿಷ್ಕೃತ ಮುದ್ರಣದಲ್ಲಿ ಲಭ್ಯವಿರುತ್ತದೆ.
Number of pages244
Price₹232.00 (₹290.00) 20% off
Recent reviews

Madhusudana B K

22 ಎಪ್ರಿಲ್ 2025

Channu B

12 ಜನವರಿ 2023

Good book

Kiran I Bidarakatti

31 ಡಿಸೆಂಬರ್ 2022

Basavaraja M.C

3 ಅಕ್ಟೋಬರ್ 2022

Good book in science