Back
ವಿಜ್ಞಾನ ಸಂಜೀವಿನಿ| Vijnana Sanjeevini | ಮಂಜುಳಾ ಡಿ.
| Book name | ವಿಜ್ಞಾನ ಸಂಜೀವಿನಿ| Vijnana Sanjeevini | ಮಂಜುಳಾ ಡಿ. |
| Author | ಮಂಜುಳಾ ಡಿ. |
| Publisher | ಬೆಸ್ಟ್ ಪಬ್ಲಿಕೇಷನ್ |
| Language | Kannada |
| Stocks left | Only 5 items remaining |
| Description | ವಿಜ್ಞಾನ ಸಂಜೀವಿನಿ| Vijnana Sanjeevini | ಮಂಜುಳಾ ಡಿ. ಈ ಪುಸ್ತಕವು ಜೀವಶಾಸ್ತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರ, ಪರಿಸರ ವಿಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಅನ್ವಯಿಕ ವಿಜ್ಞಾನ ವಿಷಯ ವಸ್ತುವನ್ನು ಒಳಗೊಂಡಿರುವ ವಿಶಿಷ್ಟ ಕೈಪಿಡಿಯಾಗಿದೆ. ಈ ಪುಸ್ತಕವು 6 ರಿಂದ 12 ನೇ ತರಗತಿಯ ಪಠ್ಯಕ್ರಮವನ್ನು ಹಾಗೂ TET, GPSTR, HSTR & K-SET ಪಠ್ಯಕ್ರಮವನ್ನು ಒಳಗೊಂಡಿದೆ. ಹಾಗೆಯೇಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಮುಖ ಪ್ರಶ್ನೋತ್ತರಗಳನ್ನು ಒಳಗೊಂಡಿರುವ ಪುಸ್ತಕವಾಗಿದೆ. ಇದು IAS KAS PSI PDO CET FDA SDA Police ಮತ್ತು RRB ಮತ್ತು ಇನ್ನಿತರೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಹೊತ್ತಿಗೆಯಾಗಿದೆ. |
| Number of pages | 504 |
| Price | ₹400.00 |
KEA ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಸಾಮಾನ್ಯ ಜ್ಞಾನ ಪತ್ರಿಕೆ -3 Sunstar by Sunstar, SunStar Publisher
₹297.00 ₹395.00 25% off
ಭೂಗೋಳ ಚೇತನ | Bhugol Chetana | ಆನಂದ್ ಜೆ ಇ | ಸ್ಪರ್ಧಾಚೇತನ ಸರಣಿ by ಆನಂದ್ ಜೆ ಇ, ಸ್ಪರ್ಧಾಚೇತನ ಸರಣಿ
₹344.00 ₹430.00 20% off
(5)
