Loading..!

Back
Reviews - ಯುಜಿಸಿ SLET/NET ಸಾಮಾನ್ಯ ಪತ್ರಿಕೆ- 1 SMV Gold
Image not found
Author: SMV Gold Publication
Publisher: SMV Gold Publication
Description: ಯುಜಿಸಿ SLET/NET ಸಾಮಾನ್ಯ ಪತ್ರಿಕೆ- 1 SMV Gold ಪುಸ್ತಕವು ಗುರುಪ್ರಸಾದ್ ಮತ್ತು ಬಾಲರಾಜ್ ರವರಿಂದ ರಚಿತವಾಗಿದೆ. ಇದು ಬೋಧನಾ ಸಾಮರ್ಥ್ಯ, ಸಂಶೋಧನಾ ಸಾಮಾರ್ಥ್ಯ, ಓದುವುದು- ಗ್ರಹಿಸುವುದು, ಸಂವಹನ, ತಾರ್ಕಿಕತೆ, ತಾರ್ಕಿಕ ಕಾರಣ, ದತ್ತಾಂಶಗಳ ನಿರೂಪಣೆ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಮಾನವ ಮತ್ತು ಪರಿಸರ, ಉನ್ನತ ಶಿಕ್ಷಣ ವ್ಯವಸ್ಥೆ, ನಿಯಂತ್ರಣ, ರಾಜ್ಯಾಡಳಿತ ಮತ್ತು ಆಡಳಿತದ ಕುರಿತಾದ ವಿಷಯಗಳನ್ನು ಒಳಗೊಂಡಿದೆ. ಈ ಪುಸ್ತಕವು M.A, M.Sc, M.Com, MCA, MBA ಮತ್ತು ಇನ್ನಿತರ ಪದವೀಧರರ ಪರೀಕ್ಷೆ ಬರೆಯಲು ಉಪಯುಕ್ತವಾದ ಪುಸ್ತಕವಾಗಿದೆ.