Loading..!

Back
Reviews - ಭಾಷಾಂತರ ಮತ್ತು ಸಾರಾಂಶ ಬರವಣಿಗೆ| ಪಿಎಸ್ಐ ಪತ್ರಿಕೆ -2| ದರ್ಶಿನಿ ಆರ್. (1.0)
Image not found
Author: ದರ್ಶಿನಿ ಆರ್.
Publisher: ವೇದಾಂತ್ ಪಾಠಶಾಲೆ ಪ್ರಕಾಶನ
Description:
ಭಾಷಾಂತರ ಮತ್ತು ಸಾರಾಂಶ ಬರವಣಿಗೆ| ಪಿಎಸ್ಐ ಪತ್ರಿಕೆ -2| ದರ್ಶಿನಿ ಆರ್.
ಈ ಪುಸ್ತಕವು ಇಂಗ್ಲಿಷ್ ಗ್ರಾಮರ್ ಅನ್ನು ಸರಳವಾಗಿ ಉದಾಹರಣೆಗಳೊಂದಿಗೆ ನೀಡಲಾಗಿದೆ. 1000 Vocabulary ನೀಡಲಾಗಿದೆ. ಕನ್ನಡದಿಂದ್ ಇಂಗ್ಲಿಷ್, ಇಂಗ್ಲೀಷನಿಂದ ಕನ್ನಡ ಭಾಷೆಯ 200 ಪ್ರಶ್ನೆಗಳನ್ನು ಬಿಡಿಸಲಾಗಿದೆ. 100 ಪ್ರಶ್ನೆಗಳ 5 ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಕೊಡಲಾಗಿದೆ. 500 MCQ ಗಳನ್ನೂ ಒಳಗೊಂಡಿದೆ. PSI ಪರೀಕ್ಷೆಯನ್ನು ಬರೆಯಲು ಉಪಯುಕ್ತವಾದ ಕೈಪಿಡಿಯಾಗಿದೆ. PSI PC ESI ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪುಸ್ತಕವಾಗಿದೆ. ವೇದಾಂತ್ ಪಾಠಶಾಲೆ ಪ್ರಕಾಶನ  

Arun Kumar

17 ಎಪ್ರಿಲ್ 2024