Loading..!

Back
TET/CET ಸಮಾಜ ವಿಜ್ಞಾನ ಕೈಪಿಡಿ (6 To 10) -ರುಕ್ಮಿಣಿ ಎಂ.ವಿ
Book nameTET/CET ಸಮಾಜ ವಿಜ್ಞಾನ ಕೈಪಿಡಿ (6 To 10) -ರುಕ್ಮಿಣಿ ಎಂ.ವಿ
Authorರುಕ್ಮಿಣಿ ಎಂ.ವಿ
Publisherರುಕ್ಮಿಣಿ ಪ್ರಕಾಶನ, ಮೈಸೂರು
LanguageKannada
Stocks leftOnly 2 items remaining
Description
TET/CET ಸಮಾಜ ವಿಜ್ಞಾನ ಕೈಪಿಡಿ (6 To 10) -ರುಕ್ಮಿಣಿ ಎಂ.ವಿ 
ಈ ಪುಸ್ತಕದಲ್ಲಿ 6 ರಿಂದ 10 ನೇ ತರಗತಿಗಳವರೆಗಿನ ರಾಜ್ಯ ಸರ್ಕಾರದ ಶಾಲಾ ಪಠ್ಯಪುಸ್ತಕಗಳ ಘಟಕವಾರು ಪ್ರಶ್ನೋತ್ತರಗಳ ಕೈಪಿಡಿಯಾಗಿದೆ. ಈ ಪುಸ್ತಕವು ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ (6-8)  TET /CET ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಕೈಪಿಡಿಯಾಗಿದೆ. ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ, ಭೂಗೋಳಶಾಸ್ತ್ರ ಮತ್ತು ಸಮಾಜಶಾಸ್ತ್ರ ವಿಷಯಗಳ ಒಟ್ಟು 3126 ಪ್ರಶ್ನೆಗಳನ್ನು ಹಾಗೂ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುಪಯುಕ್ತವಾದ ಪುಸ್ತಕವಾಗಿದೆ.
 
Number of pages327
Price₹256.00 (₹320.00) 20% off