Loading..!

Back
Reviews - TET ಗಣಿತ ವಿಜ್ಞಾನ ಪತ್ರಿಕೆ -2 - ಶ್ರೀ ಲಕ್ಷ್ಮಣ ಗಡೇಕಾರ್
Image not found
Author: ಶ್ರೀ ಲಕ್ಷ್ಮಣ ಗಡೇಕಾರ್
Publisher: ಗಡೇಕಾರ್ ಪ್ರಕಾಶನ
Description:
ಈ ಪುಸ್ತಕವು 6-8 ನೇ ತರಗತಿಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷಾ ಕೈಪಿಡಿಯಾಗಿದೆ. ಈ ಪುಸ್ತಕದಲ್ಲಿ ಭಾಷೆ 1 ಕನ್ನಡ ಮತ್ತು ಬೋಧನಾ ಶಾಸ್ತ್ರ, ಭಾಷೆ 2 ಇಂಗ್ಲಿಷ್ ಮತ್ತು ಬೋಧನಾ ಶಾಸ್ತ್ರ ವಿಷಯಕ್ಕೆ ಸಂಭಂದಿಸಿದಂತೆ ಹಾಗೂ ಬಾಲ ವಿಕಾಸ ಮತ್ತು ಗಣಿತ ವಿಜ್ಞಾನ ವಿಷಯಗಳನ್ನು ವಿವರಣೆಯನ್ನು ಕನ್ನಡ ಮತ್ತ್ತು ಇಂಗ್ಲಿಷ್ ಎರಡು ಮಾಧ್ಯಮದಲ್ಲಿ ಒಳಗೊಂಡಿರುವ ಕೈಪಿಡಿಯಾಗಿದೆ. ಜೊತೆಗೆ 2014 2015 2017 2019 2020 2021 ರವರೆಗಿನ ಪ್ರಶ್ನೆ ಪತ್ರಿಕೆಗಳನ್ನು ವಿಶ್ಲೇಷಣೆಯನ್ನು ಮಾಡಿರುವ ಏಕೈಕ ಪುಸ್ತಕವಾಗಿದೆ. GPSTR ನೇಮಕಾತಿಗೂ ಕೂಡ ಸಹಾಯಕವಾಗಿದೆ.