Loading..!

Back
SSC ಕಾನ್ಸ್ಟೇಬಲ್ (GD) ಪರೀಕ್ಷಾ ಮಾರ್ಗದರ್ಶಿ | BSF NIA CISF ITBP SSB CRPF Assam Rifles | ಡೈಸ್ ಪಬ್ಲಿಕೇಷನ್
Book nameSSC ಕಾನ್ಸ್ಟೇಬಲ್ (GD) ಪರೀಕ್ಷಾ ಮಾರ್ಗದರ್ಶಿ | BSF NIA CISF ITBP SSB CRPF Assam Rifles | ಡೈಸ್ ಪಬ್ಲಿಕೇಷನ್
AuthorK M Mulla
PublisherDice Publication Dharwad
LanguageKannada
Stocks leftOut of Stock
Description
ತನ್ನ ವಿಶಿಷ್ಟ ಪ್ರಶ್ನಾಕೋಶ ಸರಣಿ ಪುಸ್ತಕಗಳಿಂದ ಸ್ಪರ್ಧಾರ್ಥಿಗಳ ಮನೆ ಮಾತಾಗಿರುವ Dice Publication ನಿಂದ ಇದೀಗ "SSC ಕಾನ್ಸ್ಟೇಬಲ್ (GD) ಪರೀಕ್ಷಾ ಮಾರ್ಗದರ್ಶಿ" ಪುಸ್ತಕವು ಬಿಡುಗಡೆಗೊಂಡಿದ್ದು, ಪುಸ್ತಕವು BSF, NIA, CISF, ITBP, SSB, CRPF, Assam Rifles ನ ಸೇನಾ ಹುದ್ದೆಗಳ ನೇಮಕಾತಿಗಾಗಿ ಉಪಯುಕ್ತವಾಗಿದೆ.
* ಪುಸ್ತಕವು ಗಣಿತ, ತಾರ್ಕಿಕ ಸಾಮರ್ಥ್ಯ, ಇಂಗ್ಲಿಷ್, ಸಾಮಾನ್ಯ ಜ್ಞಾನ ವಿಷಯಗಳ ಇತ್ತೀಚಿನ ಪ್ರಶ್ನೋತ್ತರಗಳನ್ನು ಒಳಗೊಂಡಿದೆ.
* ಇನ್ನು ಮುಂದೆ ಪರೀಕ್ಷೆಗಳು ಕನ್ನಡ ಭಾಷೆಯಲ್ಲಿಯೂ ಕೂಡ ನಡೆಯುವದರಿಂದ ಕನ್ನಡಿಗರಿಗೆ ಉಪಯುಕ್ತವಾಗಿದೆ.
* ಕೂಡಲೇ ಪುಸ್ತಕ ಖರೀದಿಸಿ ಉತ್ತಮ ತಯಾರಿ ನಡೆಸಿ.
Price₹270.00 (₹360.00) 25% off
Recent reviews

Basavaraj Halli

5 ಡಿಸೆಂಬರ್ 2023

super book

Avi

24 ನವೆಂಬರ್ 2023