Back
Reviews - ಭೂಮಾಪಕರ ನೇಮಕಾತಿಗಾಗಿ (Land Surveyor) - ಪತ್ರಿಕೆ-2 ನಿರ್ದಿಷ್ಟ ಪತ್ರಿಕೆ | ಸ್ಪರ್ಧಾ ಉನ್ನತಿ ಪ್ರಕಾಶನ
Author: D.A. Gautam / Anil Kumar (B.E, B.Sc, B.Ed)
Publisher: ಸ್ಪರ್ಧಾ ಉನ್ನತಿ ಪ್ರಕಾಶನ (Spardha Unnati Prakashana)
Description:
ಪುಸ್ತಕದ ಪ್ರಮುಖ ವೈಶಿಷ್ಟ್ಯಗಳು (Key Features):
- ಪೂರ್ಣ ಪಠ್ಯಕ್ರಮದ ವಿವರಣೆ: ಪತ್ರಿಕೆ-2 ರ ಎಲ್ಲಾ ಪ್ರಮುಖ ವಿಷಯಗಳ ಸರಳ ಕನ್ನಡದಲ್ಲಿ ವಿವರಣೆ.
ವಿಷಯಗಳು (Subjects Covered):
- ಭೂಗೋಳ (Geography)
- ಭೌತಶಾಸ್ತ್ರ (Physics)
- ಸಾಮಾನ್ಯ ಗಣಿತ (General Mathematics)
- ಕಂಪ್ಯೂಟರ್ ಅಪ್ಲಿಕೇಷನ್ (Computer Applications)
- ಆಧುನಿಕ ಭೂಮಾಪನ ವಿಧಾನಗಳು (Modern Surveying Methods): GPS, GIS, GNSS, Remote Sensing ಕುರಿತು ವಿವರವಾದ ಮಾಹಿತಿಗಳು.

