Loading..!

Back
Reviews - ದೈಹಿಕ ಶಿಕ್ಷಣದ ಸ್ಪರ್ಧಾ ಸಾಹಿತ್ಯ - ಈ. ಶ್ರೀನಿವಾಸಗೌಡ
Image not found
Author: ಈ. ಶ್ರೀನಿವಾಸಗೌಡ
Publisher: ವಿಸ್ಮಯ ವಿಜೇತ
Description:
ದೈಹಿಕ ಶಿಕ್ಷಣದ ಸ್ಪರ್ಧಾ ಸಾಹಿತ್ಯ ಕೈಪಿಡಿಯು ಈ.ಶ್ರೀನಿವಾಸಗೌಡ ಹಾಗೂ ಎಸ್.ಚೌಡಪ್ಪ ಅವರಿಂದ ರಚಿಸಲ್ಪಟ್ಟಿದು, UGC, NET, TET, D.P.Ed, B.P.Ed, M.P.Ed ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಪುಸ್ತಕ. 
ಪುಸ್ತಕದ ವಿಶೇಷತೆ : 
ಆರೋಗ್ಯ ಶಿಕ್ಷಣ, ಗುಂಪು ಆಟಗಳು, ಪ್ರಚಲಿತ ಘಟನೆಗಳು, ಸ್ಪೋರ್ಟ್ಸ್ ಮೆಡಿಸನ್, ಒಲಂಪಿಕ್ಸ್ ಕ್ರೀಡೆಗಳು, ವೈಜ್ಞಾನಿಕ ತತ್ವಗಳು, ಯೋಗ ಮತ್ತು ಪ್ರಾಣಾಯಾಮ, ಶರೀರ ರಚನಾ ಶಾಸ್ತ್ರ ಮತ್ತು ಕ್ರಿಯಾ ಶಾಸ್ತ್ರ. ವಿಷಯವಾರುಗಳನ್ನು ಒಳಗೊಂಡಿರುವಂತಹ ಪುಸ್ತಕ.