ಸ್ಪರ್ಧಾ ಇತಿಹಾಸ ಪ್ರಶ್ನಾಕೋಶ - ರುದ್ರೇಶ್
| ರುದ್ರೇಶ್ | SunStar Publisher | Kannada |
| Description: ಸ್ಪರ್ಧಾ ಇತಿಹಾಸ ಪ್ರಶ್ನಾಕೋಶ ಈ ಪುಸ್ತಕವು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ, ಪಿಯು ಉಪನ್ಯಾಸಕರ ನೇಮಕಾತಿ ಪರೀಕ್ಷೆ ಮತ್ತು ಕೆ-ಸೆಟ್ / ಎನ್.ಇ.ಟಿ, ಪರೀಕ್ಷೆಗಳಿಗೆ ಉಪಯುಕ್ತವಾದ ಕೈಪಿಡಿ ಇದಾಗಿದೆ ಈ ಪುಸ್ತಕದಲ್ಲಿ 2008, 2012 ಮತ್ತು 2018 ರಲ್ಲಿ ನಡೆದ ಪಿಯು ಉಪನ್ಯಾಸಕರ ನೇಮಕಾತಿ ಪರೀಕ್ಷೆಗಳ ಪತ್ರಿಕೆ 1 ಮತ್ತು 2 ರ ಪ್ರಶ್ನೆ ಪತ್ರಿಕೆಗಳನ್ನು, 2016 ರಲ್ಲಿ ನಡೆದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು. 9 ವರ್ಷಗಳ ಕೆ-ಸೆಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಮತ್ತು ಯುಜಿಸಿ ನಡೆಸುವ ಎನ್.ಇ.ಟಿ / ಜೆ.ಆರ್.ಎಫ್ ಪರೀಕ್ಷೆಯ 18 ಪ್ರಶ್ನೆಪತ್ರಿಕೆಗಳನ್ನು ಸಂಗ್ರಹಿಸಿ ಕೊಡಲಾಗಿದೆ. |
| 448 pages |
| ₹236.00 |
| Out of Stock |
ಭೂಗೋಳ ರಸಾಯನ| ಎ.ವಿ. ನಾಗರಾಜ್ ಯಾದವ್| ಚಿರಂತನ ಪ್ರಕಾಶನ by ಎ.ವಿ. ನಾಗರಾಜ್ ಯಾದವ್, ಚಿರಂತನ ಪ್ರಕಾಶನ
₹396.00 ₹495.00 20% off
(1)FDA Q BANK | ಸ್ಪರ್ಧಾ ಉನ್ನತಿ ಪ್ರಕಾಶನ by ಸ್ಪರ್ಧಾ ಉನ್ನತಿ ಪ್ರಕಾಶನ, ಉನ್ನತಿ ಪ್ರಕಾಶನ
₹160.00 ₹200.00 20% off
ಹೈಸ್ಕೂಲ್ ಇಂಗ್ಲಿಷ್ ಗ್ರಾಮರ್ ಅಂಡ್ ಕಂಪೋಜಿಷನ್ -Wren & Martin by Wren & Martin, BLACKIE ELT BOOKS
₹410.00 ₹465.00 12% off
(1)
