Loading..!

Back
Reviews - ಸ್ಪರ್ಧಾ ಅರಿವು ಪ್ರಚಲಿತ ಸುದ್ದಿಗಳು ಅರ್ಧ ವಾರ್ಷಿಕ ಕೈಪಿಡಿ 2026 (ಜನವರಿ - ಜೂನ್)
Image not found
Author: sp[arda arivu I ಸ್ಪರ್ಧಾ ಅರಿವು
Publisher: sp[arda arivu I ಸ್ಪರ್ಧಾ ಅರಿವು
Description:
ಪುಸ್ತಕದ ಪ್ರಮುಖ ವೈಶಿಷ್ಟ್ಯಗಳು (Key Features):
6 ತಿಂಗಳ ಸಂಪೂರ್ಣ ಮಾಹಿತಿ: ಜನವರಿ 2026 ರಿಂದ ಜೂನ್ 2026 ರವರೆಗಿನ ಪ್ರಮುಖ ರಾಷ್ಟ್ರೀಯ ಮತ್ತು ಕರ್ನಾಟಕ ರಾಜ್ಯದ ಪ್ರಚಲಿತ ಘಟನೆಗಳ ಸಮಗ್ರ ವಿವರಣೆ.
 
ವಿಷಯ ಆಧಾರಿತ ವಿಂಗಡಣೆ: ಓದಲು ಸುಲಭವಾಗುವಂತೆ ಪ್ರತಿಯೊಂದು ವಿಷಯವನ್ನು ಪ್ರತ್ಯೇಕವಾಗಿ ವಿಂಗಡಿಸಲಾಗಿದೆ:
  • ಸಂವಿಧಾನ ಮತ್ತು ರಾಜ್ಯಶಾಸ್ತ್ರ
  • ಅರ್ಥಶಾಸ್ತ್ರ, ವಿಜ್ಞಾನ ಮತ್ತು ತಂತ್ರಜ್ಞಾನ
  • ರಕ್ಷಣಾ ಕ್ಷೇತ್ರ ಮತ್ತು ಅಂತರರಾಷ್ಟ್ರೀಯ ಸುದ್ದಿಗಳು
  • ಇತಿಹಾಸ, ಕಲೆ-ವಾಸ್ತುಶಿಲ್ಪ, ಭೂಗೋಳ ಮತ್ತು ಪರಿಸರ
  • ಪ್ರಶಸ್ತಿಗಳು, ಕ್ರೀಡಾ ಸುದ್ದಿಗಳು, ಮತ್ತು ಪ್ರಮುಖ ದಿನಗಳು
  • ನೇಮಕಾತಿಗಳು, ವರದಿಗಳು / ಸೂಚ್ಯಂಕಗಳು, ಒಪ್ಪಂದಗಳು ಹಾಗೂ ಗ್ರೂಪ್-ಸಿ ಚುಟುಕು ಸುದ್ದಿಗಳು
ಪರೀಕ್ಷೆಗಳಲ್ಲಿ ಯಶಸ್ಸಿನ ದಾಖಲೆ: ಈ ಹಿಂದಿನ ಪರೀಕ್ಷೆಗಳಾದ PSI (52/100), PDO (69/100), KAS ಪೇಪರ್-1 (72/100), KAS ಪೇಪರ್-2 (60/100) ಹಾಗೂ UPSC (62/100) ಪರೀಕ್ಷೆಗಳಲ್ಲಿ ಅತಿ ಹೆಚ್ಚು ಪ್ರಶ್ನೆಗಳು ಈ ಮಾಸಪತ್ರಿಕೆಯ ಸಂಕಲನದಿಂದಲೇ ಬಂದಿರುವುದು ಇದರ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.
 
ಯಾವ ಪರೀಕ್ಷೆಗಳಿಗೆ ಇದು ಉಪಯುಕ್ತ?
  • KPSC Exams: KAS, Group C, FDA, SDA, Commercial Tax Inspector, Statistical Inspector.
  • KEA Exams: PDO, VAO (Village Administrative Officer), Welfare Officer.
  • Other Board Exams: Police PSI, PC, RRB, SSC, and BMTC Recruitment Exams.