Loading..!

Back
Reviews - Social Work -ಸಮಾಜಕಾರ್ಯ ಪ್ರಶ್ನೋತ್ತರ ಕೈಪಿಡಿ 2021-22 - ರುಕ್ಮಿಣಿ ಎಂ.ವಿ.
Image not found
Author: ರುಕ್ಮಿಣಿ ಎಂ.ವಿ.
Publisher: Rukmini Prakashana, Mysore
Description: ಸಮಾಜಕಾರ್ಯ ಪ್ರಶ್ನೋತ್ತರ ಕೈಪಿಡಿ 2021-22 ಈ ಪುಸ್ತಕವು ಸಹಾಯಕ ಪ್ರಾಧ್ಯಾಪಕರ - ಪಿಯು ಉಪನ್ಯಾಸಕರ ಅರ್ಹತಾ (KSET/NET) ಮತ್ತು ನೇಮಕಾತಿ (Recruitment) ಪರೀಕ್ಷೆಗಳಿಗಾಗಿಯೇ ಹೊರತಂದಿರುವ ಉಪಯುಕ್ತ ಕೈಪಿಡಿಯಾಗಿದೆ.
ಈ ಪುಸ್ತಕವು... 
* 2016ರ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ 
* ಪಿಯು ಉಪನ್ಯಾಸಕರ ನೇಮಕಾತಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು(2008 2012 2018) ಹಾಗೂ 
* ಕೆಸೆಟ್(KSET) ಪರೀಕ್ಷೆಯ 2013 ರಿಂದ 2021ರವರೆಗಿನ ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿರುತ್ತದೆ.