Loading..!

Back
Reviews - ಸ್ಮಾರ್ಟ್ ಸ್ಟಡಿ ಸರ್ಕಲ್ - ಡಿಸೆಂಬರ್ ಮಾಸ ಪತ್ರಿಕೆ - ಗಿರೀಶ್ ಆರ್.ಹೊರ್ತಿ (5.0)
Image not found
Author: Girish R Horti
Publisher: Smart Study Circle Vijayapura
Description: ಪ್ರತಿಷ್ಠಿತ ಸ್ಪರ್ಧಾತ್ಮಕ ಪ್ರಚಲಿತ ಘಟನೆಗಳ ಯುಟ್ಯೂಬ್ ಚಾನೆಲ್ ಆಗಿರುವ ಸ್ಮಾರ್ಟ್ ಸ್ಟಡಿ ಸರ್ಕಲ್ ಇದೀಗ "ಡಿಸೆಂಬರ್ ತಿಂಗಳ ಸ್ಮಾರ್ಟ್ ಸ್ಟಡಿ ಸರ್ಕಲ್ ಮಾಸಪತ್ರಿಕೆ" ಯನ್ನು ಇದೀಗ ಬಿಡುಗಡೆಗೊಳಿಸಿದ್ದು, ಈ ಮಾಸಪತ್ರಿಕೆಯು ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳನ್ನು ವಿವರಣೆಗಳೊಂದಿಗೆ ಒಳಗೊಂಡಿದ್ದು, ಸುಮಾರು 500ಕ್ಕೂ ಅಧಿಕ ಪ್ರಶ್ನೋತ್ತರಗಳು ಹೊಂದಿರುತ್ತದೆ. ಮುಂದೆ ಬರಲಿರುವ PC, PSI ಹಾಗೂ KPSC ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಓದಲೇಬೇಕಾದ ಪ್ರಮುಖ ಮಾಸಿಕವಾಗಿದೆ.

Ameensab Mulla

14 ಡಿಸೆಂಬರ್ 2022