Loading..!

Back
Reviews - ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ ಎಕ್ಸಾಮ್ ಪಾರ್ಟ್ನರ್ -ಸನ್ ಸ್ಟಾರ್
Image not found
Author: SunStar
Publisher: SunStar Publisher
Description:
ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ ಎಕ್ಸಾಮ್ ಪಾರ್ಟ್ನರ್ -ಸನ್ ಸ್ಟಾರ್ ಪುಸ್ತಕವು ಸನ್ ಸ್ಟಾರ್ ರವರದಾಗಿದ್ದು, ಈ ಪುಸ್ತಕವು ನೂತನ ಪಠ್ಯಕ್ರಮದಂತೆ ಸಿದ್ದಪಡಿಸಲಾಗಿದೆ. ಇದು Accountancy, ವ್ಯವಹಾರ ಅಧ್ಯಯನ, ಇತಿಹಾಸ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ ವಿಷಯಗಳನ್ನು ಒಳಗೊಂಡಿದೆ. ಹಾಗೂ 
* ಪಿಯು ಇಲಾಖೆಯ ನೂತನ ನೀಲಿ ನಕ್ಷೆಯಂತೆ ಸಿದ್ದಪಡಿಸಲಾಗಿದೆ. 
* ಪಿಯು ಇಲಾಖೆಯ ಮಾದರಿ ಪ್ರಶ್ನೆಪಟೀಕೆಗಳು ಹಾಗೂ ಉತ್ತರ ಸಹಿತ.
* ಮಾದರಿ ಪ್ರಶ್ನೆಪತ್ರಿಕೆಗಳು ಮತ್ತು ಉತ್ತರ ಸಹಿತ.
* ಹಿಂದಿನ ಪ್ರಶ್ನೆಪತ್ರಿಕೆಗಳು ಮತ್ತು ಉತ್ತರ ಸಹಿತ.