Loading..!

Back
Reviews - SDA Question Bank ಸಾಮಾನ್ಯ ಅಧ್ಯಯನ ಸಾಮಾನ್ಯ ಕನ್ನಡ | Husenappa Nayaka (5.0)
Image not found
Author: Husainappa Nayaka
Publisher: Ravi Prakashana
Description:
ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಕರಾದ ಹುಸೇನಪ್ಪ ನಾಯಕ ಇವರು ರಚಿಸಿದ "SDA Question Bank" ಪ್ರಶ್ನೋತ್ತರ ಕೈಪಿಡಿಯು ಶೀಘ್ರದಲ್ಲಿಯೇ ಲಭ್ಯವಿದ್ದು, ಪುಸ್ತಕವು ಸಾಮಾನ್ಯ ಅಧ್ಯಯನ ಹಾಗೂ ಸಾಮಾನ್ಯ ಕನ್ನಡ ವಿಷಯಗಳ ಪ್ರಶ್ನೆ ಪತ್ರಿಕೆಗಳ ಪ್ರಶ್ನೋತ್ತರಗಳನ್ನು ಒಳಗೊಂಡಿದ್ದು, KPSC ಯಿಂದ ನಡೆಸಲಾಗುವ FDA/SDA ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತ ಪುಸ್ತಕವಾಗಿರುತ್ತದೆ.
* ಈ ಪುಸ್ತಕದಲ್ಲಿ ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು Update ಮಾಡಲಾಗಿರುತ್ತದೆ.
* ಪುಸ್ತಕವನ್ನು ಭರ್ಜರಿ ರಿಯಾಯಿತಿ ದರದಲ್ಲಿ ಖರೀದಿಸಿ.

Praveen Kumar

25 ಅಕ್ಟೋಬರ್ 2023

When will be available for students😍😍❤️❤️

User

14 ಅಕ್ಟೋಬರ್ 2023