ವಿಜ್ಞಾನ ಮತ್ತು ತಂತ್ರಜ್ಞಾನ KAS ಮತ್ತು IAS ಮುಖ್ಯ ಪರೀಕ್ಷೆಗಾಗಿ -ಸ್ಪರ್ಧಾ ಉನ್ನತಿ
| ಡಿ. ಎ. ಗೌತಮ್ | ಉನ್ನತಿ ಪ್ರಕಾಶನ | Kannada |
| Description: ವಿಜ್ಞಾನ ಮತ್ತು ತಂತ್ರಜ್ಞಾನ KAS ಮತ್ತು IAS ಮುಖ್ಯ ಪರೀಕ್ಷೆಗಾಗಿ -ಸ್ಪರ್ಧಾ ಉನ್ನತಿ ಈ ಪುಸ್ತಕವು ವಿಜ್ಞಾನ ಹಾಗೂ ತಂತ್ರಜ್ಞಾನದ ಮೂಲಗಳು, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಶಕ್ತಿ ಸಂಪನ್ಮೂಲಗಳು, ಅಣುಶಕ್ತಿ, ಹಾಗೂ ಇನ್ನುಳಿದ ಮಾಹಿತಿಯನ್ನು ಒಳಗೊಂಡಿರುವ ಕೈಪಿಡಿಯಾಗಿದೆ. ಈ ಪುಸ್ತಕವು KAS ಮತ್ತು IAS ಪರೀಕ್ಷೆಗಾಗಿ ತಯಾರಿಸಲಾದ ಕೈಪಿಡಿಯಾಗಿದ್ದು, ಜೊತೆಗೆ ಇನ್ನುಳಿದ ಇತರೆ ಪರೀಕ್ಷೆಗಳಿಗೂ ಕೂಡ ಉಪಯುಕ್ತವಾದ ಪುಸ್ತಕವಾಗಿದೆ. |
| 244 pages |
| ₹184.00 |
| Out of Stock |


