Loading..!

ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ - ಎ.ಬಾಲರಾಜು | SMV Gold
A.Balaraju | SMV Gold Publication | Kannada
Description:
ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ - ಎ.ಬಾಲರಾಜು ರವರಿಂದ ರಚಿತವಾಗಿದೆ. ಈ ಪುಸ್ತಕದಲ್ಲಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತಹ ವಿಷಯಗಳಾದ ಎಲೆಕ್ಟ್ರಾನಿಕ್ಸ್, ನ್ಯಾನೋ ತಂತ್ರಜ್ಞಾನ, ಪರಮಾಣು ಶಕ್ತಿ, ಜೈವಿಕ ತಂತ್ರಜ್ಞಾನ, ಆಕರಕೋಶ ತಂತ್ರಜ್ಞಾನ, ಭಾರತದ ಮಿಲಿಟರಿ ವ್ಯವಸ್ಥೆ, ಶಕ್ತಿ, ವೈಜ್ಞಾನಿಕ ಸಾಧನಗಳು, ನವೀನ ಆವಿಷ್ಕಾರಗಳು, ಮಾಹಿತಿ ತಂತ್ರಜ್ಞಾನ, ಸಂಪರ್ಕ (ಸಂವಹನ) ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಸಾಮಾನ್ಯ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ವಿಷಯಗಳಾದ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಪರಿಸರ ವಿಜ್ಞಾನ ವಿಷಯಗಳನ್ನು ಕುರಿತು ಸುದೀರ್ಘವಾಗಿ ಚರ್ಚಿಸಲಾಗಿದೆ.
- ಈ ಪುಸ್ತಕವು ಐಎಎಸ್, ಕೆಎಎಸ್, ಯುಜಿಸಿ, ಪಿಎಸ್ಐ,  ಬಿಇಡಿ, ಎಫಡಿಎ, VAO, PDO ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆಗಾಗಿ ಉಪಯುಕ್ತವಾದಂಥ ಕೈಪಿಡಿ ಇದಾಗಿದೆ.
590 pages
₹450.00 (₹560.00) 20% off
Only 1 item remaining