Back
ಸ್ಪರ್ಧಾ ಯಶಸ್ಸು ಆಗಸ್ಟ್ ಸೆಪ್ಟೆಂಬರ್ - ಮಾಸಿಕ ಪ್ರಚಲಿತ ಘಟನೆಗಳು - Spardha Yasassu
Book name | ಸ್ಪರ್ಧಾ ಯಶಸ್ಸು ಆಗಸ್ಟ್ ಸೆಪ್ಟೆಂಬರ್ - ಮಾಸಿಕ ಪ್ರಚಲಿತ ಘಟನೆಗಳು - Spardha Yasassu |
Author | Sardha Yashassu |
Publisher | Sardha Yashassu |
Language | Kannada |
Stocks left | In Stock |
Description | "ಡಾ. ರಾಜ್ ಕುಮಾರ ಸಿವಿಲ್ ಸರ್ವಿಸಸ್ ಅಕಾಡೆಮಿ" ಹಾಗೂ "ಸ್ಪರ್ಧಾ ಯಶಸ್ಸು -ನಿಮ್ಮ ಯಶಸ್ಸಿನ ಕೀಲಿ ಕೈ"ಜಂಟಿಯಾಗಿ ಸ್ಪರ್ಧಾರ್ಥಿಗಳ ಅನುಕೂಲಕ್ಕಾಗಿ ಪ್ರಕಟಿಸುತ್ತಿರುವ ಮಾಸಿಕ ಪ್ರಚಲಿತ ಘಟನೆಗಳ ಹೊತ್ತಿಗೆಯು ಮುಂದೆ ನಡೆಯಲಿರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ದೃಷ್ಟಿಯಿಂದ ತುಂಬಾ ಉಪಯುಕ್ತವಾಗಿದೆ. ಅದರಲ್ಲೂ ವಿಶೇಷವಾಗಿ ಮುಂದೆ ನಡೆಯಲಿರುವ PC ಪರೀಕ್ಷೆಗಳ ತಯಾರಿಗಾಗಿ ಓದಲೇಬೇಕಾದ ಮಾಸಿಕವಾಗಿದ್ದು, ಕೂಡಲೇ ನಿಮ್ಮ ಪ್ರತಿಯನ್ನು ಖರೀದಿಸಿ * ಈ ಮಾಸಿಕವು ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳ ಪ್ರಚಲಿತ ಘಟನೆಗಳನ್ನು ಒಳಗೊಂಡಿರುತ್ತದೆ. |
Number of pages | 120 |
Price | ₹72.00 |

Success Booster - Maruti Bandari | 2024 New Edition by Maruti Bandari, Excellent Book For Success Aspirants
₹636.00 ₹795.00 20% off
(7)