Back
ಸಮಗ್ರ ಕನ್ನಡ ಸಾಹಿತ್ಯ ಕೈಪಿಡಿ - ಎಚ್. ಲೋಕೇಶ್ ಮಸವನಘಟ್ಟ
Book name | ಸಮಗ್ರ ಕನ್ನಡ ಸಾಹಿತ್ಯ ಕೈಪಿಡಿ - ಎಚ್. ಲೋಕೇಶ್ ಮಸವನಘಟ್ಟ |
Author | ಎಚ್.ಲೋಕೇಶ್ ಮಸವನಘಟ್ಟ |
Publisher | ಎಲ್. ನಾಗೇಶ ಪ್ರಕಾಶನ |
Language | Kannada |
Stocks left | Out of Stock |
Description | "ಸಮಗ್ರ ಕನ್ನಡ ಸಾಹಿತ್ಯ ಕೈಪಿಡಿ" ಪುಸ್ತಕವು ಎಚ್. ಲೋಕೇಶ್ ಮಸವನಘಟ್ಟರವರಿಂದ ರಚಿತವಾಗಿದ್ದು, ಈ ಪುಸ್ತಕವು ವ್ಯಾಕರಣ, ಭಾಷೆ, ಕನ್ನಡ ಸಾಹಿತ್ಯ ಚರಿತ್ರೆ, ಕಾವ್ಯ ಮೀಮಾಂಸೆ, ಅಲಂಕಾರ, ಛಂದಸ್ಸು, ಕವಿ ಕಾವ್ಯ ಪರಿಚಯ, ಶಾಸನ ಸಾಹಿತ್ಯ ಮತ್ತು ಕಾಗುಣಿತ ಸರಿ ರೂಪ ಸೇರಿದಂತೆ ವಿವಿಧ ಅಂಶಗಳನ್ನು ಒಳಗೊಂಡಿದೆ. ಇ ಪುಸ್ತಕವು IAS, KAS, KES, NET, K-SET, PDO, B.Ed, D.Ed, FDA, SDA, KPSC Group-C, ಉಪನ್ಯಾಸಕರು ಮತ್ತು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಹಾಗೂ ಇನ್ನುಳಿದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷಗಳನ್ನು ಬರೆಯಲು ಸಮಗ್ರ ಮಾಹಿತಿಯುಳ್ಳ ಉಪಯುಕ್ತವಾದ ಪುಸ್ತಕವಾಗಿದೆ. |
Number of pages | 395 |
Price | ₹280.00 |

HSTR ಸಮಾಜ ವಿಜ್ಞಾನ ಪತ್ರಿಕೆ- 2 -ತಮ್ಮಯ್ಯ ಎಸ್. by ತಮ್ಮಯ್ಯ ಎಸ್., ಸ್ಪರ್ಧಾ ವಿಕಾಸ ಪ್ರಕಾಶನ
₹640.00 ₹799.00 20% off
(1)
ಪೊಲೀಸ್ ಕಾನ್ ಸ್ಟೇಬಲ್ ಪರೀಕ್ಷಾ ಮಾರ್ಗದರ್ಶಿ by ಸಿ.ಕೇಶವ, ಉನ್ನತಿ ಪ್ರಕಾಶನ
₹232.00 ₹290.00 20% off