Loading..!

ಸಾಮಾನ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಚಾಣಕ್ಯ ಪ್ರಕಾಶನ
ಶ್ರೀಶೈಲ ತೇಲಿ | ಚಾಣಕ್ಯ ಪ್ರಕಾಶನ | Kannada
Description: ಸಾಮಾನ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಚಾಣಕ್ಯ ಪ್ರಕಾಶನ ಪುಸ್ತಕವು ಶ್ರೀಶೈಲ್ ತೇಲಿ ರವರಿಂದ ರಚಿತವಾಗಿರುವ ಪುಸ್ತಕವಾಗಿದೆ. ಈ ಪುಸ್ತಕವು ಜೀವಶಾಸ್ತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರ,ತಂತ್ರಜ್ಞಾನ, ಕಂಪ್ಯೂಟರ್, ಪರಿಸರ ಅಧ್ಯಯನ ಹಾಗೂ ಹಿಂದಿನ ವರ್ಷದ ಪ್ರಶನೆಪತ್ರಿಕೆಗಳು, ಟಿಪ್ಪಣಿ ಮತ್ತು ಚಿತ್ರಪಟಗಳನ್ನು ಸಹಿತ ಒಳಗೊಂಡಿದೆ. ಇದು IAS, KAS, PSI, B.Ed, D.Ed, FDA, SDA ಹಾಗೂ ಇನ್ನುಳಿದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಅತಿಯುಪಯುಕ್ತವಾದ ಪುಸ್ತಕವಾಗಿದೆ.
528 pages
₹360.00 (₹450.00) 20% off
Out of Stck