Loading..!

Back
Reviews - ಸಾಮಾನ್ಯ ಕನ್ನಡ -ಶಂಕರ್ ಗೌಡಿ -ಅರವಿಂದ್ ಇಂಡಿಯಾ
Image not found
Author: ಶಂಕರ್ ಗೌಡಿ
Publisher: ಅರವಿಂದ್ ಇಂಡಿಯಾ
Description:
ಈ ಪುಸ್ತಕವು ಸಾಮಾನ್ಯ ಕನ್ನಡದ ವ್ಯಾಕರಣದ ಅಂಶಗಳಾಗಿರುವ ವರ್ಣಮಾಲೆ, ದ್ವಿರುಕ್ತಿ ಸಮಾಸ, ಸಂಧಿ, ಅಲಂಕಾರ್, ವಿಭಕ್ತಿ , ಪ್ರಶಸ್ತಿ ಪುರಸ್ಕೃತರು ಹಾಗೂ ಇನ್ನುಳಿದ ವ್ಯಾಕರಣ ಅಂಶಗಳನ್ನು ಒಳಗೊಂಡಿರುವ ಕೈಪಿಡಿಯಾಗಿದೆ. ಜತೆಗೆ ಹಿಂದಿನ ಪರೀಕ್ಷೆಗಳ ಪ್ರಶ್ನೋತ್ತರಗಳನ್ನು ಒಳಗೊಂಡು ಹಾಗೆಯೇ ಉತ್ತರಗಳನ್ನು ಒಳಗೊಂಡಿರುವ ವಿಶೇಷ ಕೈಪಿಡಿಯಾಗಿದೆ. SDA, FDA, KAS, IAS, PDO, Group-C, TET PSI ಮತ್ತು CET ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಪುಸ್ತಕವಾಗಿದೆ.