Loading..!

Back
Reviews - ಸಮಗ್ರ ಸ್ಪರ್ಧಾ ಭೂಗೋಳ - ಸೋಮಪ್ಪ ಎಸ್. ದುಂಡಿಗೇರಿ (5.0)
Image not found
Author: Somappa S Dundigeri
Publisher: Amruta Sinchana Prakashan
Description: IAS, KAS, PDO, FDA, SDA, PSI, B.Ed, D.Ed, etc ಹಾಗೂ ಇನ್ನಿತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿದೆ. ಸೋಮಪ್ಪ. ಎಸ್. ದುಂಡಿಗೇರಿ ಅವರಿಂದ ರಚಿತವಾದ ಸಮಗ್ರ ಸ್ಪರ್ಧಾ ಭೂಗೋಳ ಪುಸ್ತಕವು ಭಾರತ ಭೂಗೋಳ, ಕರ್ನಾಟಕ ಭೂಗೋಳ, ಪ್ರಾಕೃತಿಕ ಭೂಗೋಳ, ಪ್ರಪಂಚ ಭೂಗೋಳ ಎಂಬ ಈ ವಿಷಯಗಳನ್ನೂ ಒಳಗೊಂಡಿದೆ. ಈ ಪುಸ್ತಕವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗುತ್ತಿರುವ ಲಕ್ಷಾಂತರ ಸ್ಪರ್ಧಾರ್ಥಿಗಳಿಗೆ ದಾರಿದೀಪವಾಗಿದ್ದು ಹಾಗೂ ಇತಿಹಾಸದ ವಿಷಯಗಳನ್ನೂ ಸಂಪೂರ್ಣವಾಗಿ ಒಳಗೊಂಡಿದೆ.

Naveen Kumar

3 ಮೇ 2021