Loading..!

Back
Reviews - ಸಮಗ್ರ ಸಾಮಾನ್ಯ ಅಧ್ಯಯನ -ಸಂತೋಷ್ ಎಸ್. ಕಾಮಗೌಡ
Image not found
Author: ಸಂತೋಷ್ ಎಸ್. ಕಾಮಗೌಡ
Publisher: ವಿನ್ನರ್ಸ್ ಪಬ್ಲಿಕೇಷನ್ಸ್
Description:
ಸಮಗ್ರ ಸಾಮಾನ್ಯ ಅಧ್ಯಯನ -ಸಂತೋಷ್ ಎಸ್. ಕಾಮಗೌಡ 
ಈ ಪುಸ್ತಕವು ಇತಿಹಾಸ, ಸಂವಿಧಾನ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ, ವಿಜ್ಞಾನ-ತಂತ್ರಜ್ಞಾನ, ಮೆಂಟಲ್ ಎಬಿಲಿಟಿ, ಸಾಮಾನ್ಯ ಜ್ಞಾನ, ಗಣಕಯಂತ್ರ, ಬಜೆಟ್ ಹಾಗೂ ಇತರೆ ವಿಷಯಗಳನ್ನು ಒಳಗೊಂಡಿರುವಂತಹ ವಿಶಿಷ್ಟ ಕೈಪಿಡಿಯಾಗಿದೆ. ಹಾಗೆಯೆ ಈ ಕೈಪಿಡಿಯು IAS KAS PSI PDO FDA SDA Police KPSC ಹಾಗೂ ಇನ್ನುಳಿದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಪುಸ್ತಕವಾಗಿದೆ. ಇದು ಪರಿಷ್ಕೃತ 3 ನೇ ಮುದ್ರಣವಾಗಿದೆ.