Loading..!

Back
ಸಹಕಾರಿ ಸ್ಪರ್ಧಾತ್ಮಕ ಪರೀಕ್ಷಾ ಪ್ರಶ್ನಾಕೋಶ - ಲ. ರಾಘವೇಂದ್ರ | Co-Operative Question Bank
Book nameಸಹಕಾರಿ ಸ್ಪರ್ಧಾತ್ಮಕ ಪರೀಕ್ಷಾ ಪ್ರಶ್ನಾಕೋಶ - ಲ. ರಾಘವೇಂದ್ರ | Co-Operative Question Bank
AuthorL. Raghavendra
PublisherSri Raghavendra Prakashana
LanguageKannada
Stocks leftIn Stock
Description
ಲ. ರಾಘವೇಂದ್ರ ಅವರಿಂದ ರಚಿಸಲ್ಪಟ್ಟ "ಸಹಕಾರಿ ಸ್ಪರ್ಧಾತ್ಮಕ ಪರೀಕ್ಷಾ ಪ್ರಶ್ನಾಕೋಶ" ಪುಸ್ತಕವು ಕೆಎಂಎಫ್ ಪ್ರಶ್ನೆಪತ್ರಿಕೆಗಳು, ಡಿಸಿಸಿ ಬ್ಯಾಂಕುಗಳ ಪ್ರಶ್ನೆಪತ್ರಿಕೆಗಳು ಹಾಗೂ ಸಂಭವನೀಯ ಪ್ರಶ್ನೆಪತ್ರಿಕೆಗಳನ್ನು ಒಳಗೊಂಡ ಒಟ್ಟು 3,000ಕ್ಕೂ ಹೆಚ್ಚು ಪ್ರಶ್ನೋತ್ತರಗಳನ್ನು ಒಳಗೊಂಡ ಕೈಪಿಡಿ ಆಗಿರುತ್ತದೆ. 
* ಈ ಪುಸ್ತಕವು ಸಹಕಾರ ಕ್ಷೇತ್ರದ ಕೆಎಂಎಫ್, ಡಿಸಿಸಿ ಬ್ಯಾಂಕ್ ಸೇರಿದಂತೆ ಇತರೆ ಸಹಕಾರಿ ಸಂಘಗಳ ನೇಮಕಾತಿ ಪರೀಕ್ಷೆಗಳ ತಯಾರಿಗಾಗಿ ಅತಿ ಉಪಯುಕ್ತ ಪುಸ್ತಕವಾಗಿರುತ್ತದೆ.
Number of pages476
Price₹306.00 (₹360.00) 15% off
Recent reviews

Tahir

4 ಅಕ್ಟೋಬರ್ 2023

Mahendra Dhoni

20 ಮಾರ್ಚ್ 2023