Loading..!

Back
Reviews - ಗ್ರಾಮೀಣ ಅಭಿವೃದ್ಧಿ ಮತ್ತು ಸಹಕಾರ -Rural Development And co operation -ಡಾ.ಎಚ್.ಆರ್. ಕೃಷ್ಣಯ್ಯಗೌಡ HRK
Image not found
Author: ಡಾ.ಎಚ್.ಆರ್. ಕೃಷ್ಣಯ್ಯಗೌಡ
Publisher: ಮೈಸೂರು ಬುಕ್ ಹೌಸ್
Description:
ಗ್ರಾಮೀಣ ಅಭಿವೃದ್ಧಿ ಮತ್ತು ಸಹಕಾರ -Rural Development And co operation -ಡಾ.ಎಚ್.ಆರ್. ಕೃಷ್ಣಯ್ಯಗೌಡ 
ಈ ಪುಸ್ತಕವು ಭಾರತದ ದೇಶದ ಕುರಿತಾದ ಒಂದು ಪಕ್ಷಿ ನೋಟ, ಒಕ್ಕೂಟ ಮತ್ತು ಮೂಲ ದತ್ತಾಂಶಗಳು, ಜನಸಂಖ್ಯೆ, ಜನಗಣತಿ, ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಹೀಗೆ ಇನ್ನಿತರೇ ಹಲವಾರು ಗ್ರಾಮೀಣ ಮತ್ತು ದೇಶದ ಕುರಿತಾದ ವಿಷಯವನ್ನು ಒಳಗೊಂಡಿರುವ ವಿಶಿಷ್ಟ ಕೈಪಿಡಿಯಾಗಿದೆ. ಈ ಪುಸ್ತಕವು KAS IAS UGC NET SET IES , ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳ ಪದವಿ ಮತ್ತು ಸ್ನಾತಕೋತ್ತರ ತರಗತಿಗಳಿಗೆ ಹಾಗೆ ಇನ್ನುಳಿದ ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಕೃತಿಯಾಗಿದೆ. 
ಮೈಸೂರು ಬುಕ್ ಹೌಸ್