Back
ಸಾರ್ವಜನಿಕ ಆಡಳಿತ - ಶ್ರೀ ಪ್ರೊ.ಎನ್. ಹಾಲಪ್ಪ
Book name | ಸಾರ್ವಜನಿಕ ಆಡಳಿತ - ಶ್ರೀ ಪ್ರೊ.ಎನ್. ಹಾಲಪ್ಪ |
Author | Prof. N. Halappa |
Publisher | ಉನ್ನತಿ ಪ್ರಕಾಶನ |
Language | Kannada |
Stocks left | Only 1 item remaining |
Description | ಸಾರ್ವಜನಿಕ ಆಡಳಿತ - ಶ್ರೀ ಪ್ರೊ.ಎನ್. ಹಾಲಪ್ಪ ಪುಸ್ತಕವು ಶ್ರೀ ಪ್ರೊ.ಎನ್. ಹಾಲಪ್ಪ ರವರಿಂದ ರಚಿತವಾಗಿದೆ. ಈ ಪುಸ್ತಕವು ಪತ್ರಿಕೆ -1 ಆಡಳಿತಾತ್ಮಕ ಸಿದ್ದಾಂತ ಮತ್ತು ಪತ್ರಿಕೆ - 2 ಭಾರತೀಯ ಆಡಳಿತದ ಕುರಿತಾದ ಮಾಹಿತಿಯನ್ನು ಒಳಗೊಂಡಿದೆ. ಇದು KAS ಮತ್ತು IAS ಮತ್ತು ಬಿ.ಎ ಹಾಗೂ ಎಂ.ಎ ಪದವೀಧರರಿಗೂ ಸಹ ಉಪಯುಕ್ತವಾದ ಪುಸ್ತಕವಾಗಿದೆ. ನೂತನ ವಿಷಯಗಳಾದ * ನೀತಿ ಆಯೋಗ, * ಪಂಚಾಯತ್ ರಾಜ್ ತಿದ್ದುಪಡಿ ಕಾಯ್ದೆ,* ಸರ್ಕಾರದ ಪ್ರಮುಖ ಗ್ರಾಮೀಣ ಮತ್ತು ನಗರಾಭಿವೃದ್ಧಿ ಯೋಜನೆಗಳ ಕುರಿತಾದ ಮಾಹಿತಿ ಹೊಂದಿರುವ ಪುಸ್ತಕವಾಗಿದೆ. |
Number of pages | 916 |
Price | ₹840.00 |

ಸ್ಪರ್ಧಾ ಭೂಗೋಳಶಾಸ್ತ್ರ | 15th Edition | MA Bademia by ಎಮ್. ಎ. ಬಡೇಮಿಯಾ, ಸ್ಟಾರ್ ಪಬ್ಲಿಕೇಷನ್ ಧಾರವಾಡ
₹480.00 ₹599.00 20% off
(12)