Loading..!

Back
Reviews - ಸಾರ್ವಜನಿಕ ಆಡಳಿತ Public Administration| ಪ- 2 ಭಾರತೀಯ ಆಡಳಿತ| ವಿಸ್ಮಯ ವಿಜೇತ
Image not found
Author: ಪ್ರೊ.ಎಚ್.ಸಿ. ಲೋಹಿತಾಶ್ವ
Publisher: ವಿಸ್ಮಯ ಪ್ರಕಾಶನ
Description:
ಸಾರ್ವಜನಿಕ ಆಡಳಿತ Public Administration| ಪ- 2 ಭಾರತೀಯ ಆಡಳಿತ| ವಿಸ್ಮಯ ವಿಜೇತ 
ಈ ಪುಸ್ತಕವು ಪ್ರೊ.ಎಚ್.ಸಿ. ಲೋಹಿತಾಶ್ವ ರವರಿಂದ ರಚಿತವಾಗಿದೆ. ಈ ಪುಸ್ತಕವನ್ನು ವಿಶೇಷವಾಗಿ ಕೆಎಎಸ್ ಮತ್ತು ಐಎಎಸ್ ಹುದ್ದೆಗಳ ಮುಖ್ಯ ಪರೀಕ್ಷೆಗಾಗಿ ಇದನ್ನು ರಚಿಸಲಾಗಿದೆ. ಈ ಪುಸ್ತಕದಲ್ಲಿ ಸಾರ್ವಜನಿ ಆಡಳಿತ ಪತ್ರಿಕೆ 2 ಭಾರತೀಯ ಆಡಳಿತ ವಿಷಯವನ್ನು ಒಳಗೊಂಡಿದೆ. ಇದು ಪರಿಷ್ಕೃತ 5 ನೇ ಮುದ್ರಣವಾಗಿದೆ. ಈ ಆವೃತ್ತಿಯಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ವಿಷಯ ವಸ್ತುಗಳು ಮತ್ತು ನಿರಂತರವಾಗಿಬೆಳೆಯುತ್ತಿರುವ ಸಾರ್ವಜನಿಕ ಆಡಳಿತದ ಕೆಲವು ಹೊಸದಾದ ವಿಚಾರಗಳನ್ನು ಒಳಗೊಂಡಿರುವ ವಿಶೇಷ ಮತ್ತು ವಿಶಿಷ್ಟ ಕೈಪಿಡಿಯಾಗಿದೆ. ವಿಸ್ಮಯ ಪ್ರಕಾಶನ