Loading..!

Back
Reviews - PSTR 1-5 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ 2026-27 | Topexams ಪತ್ರಿಕೆ-1 ಕೈಪಿಡಿ
Image not found
Author: Topexams publication
Publisher: Topexams publication
Description:
ಸಂಪೂರ್ಣ ಸಿಲಬಸ್: ಪತ್ರಿಕೆ-1 (ಸಾಮಾನ್ಯ ಪತ್ರಿಕೆ) ಗೆ ಸಂಬಂಧಿಸಿದಂತೆ ಸಾಮಾನ್ಯ ಕನ್ನಡ, ಇಂಗ್ಲಿಷ್, ಜ್ಞಾನ, ಗಣಿತ, ಕಂಪ್ಯೂಟರ್ ಸಾಕ್ಷರತೆ, ಶಿಶು ಮನೋವಿಜ್ಞಾನ ಮತ್ತು ಪರಿಸರ ವಿಜ್ಞಾನದ ಎಲ್ಲಾ ವಿಷಯಗಳನ್ನು ಒಳಗೊಂಡಿದೆ.
ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು: 2001 ರಿಂದ 2015 ರವರೆಗಿನ ಒಟ್ಟು 9 ವರ್ಷಗಳ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ವಿವರಣಾತ್ಮಕ ಉತ್ತರಗಳೊಂದಿಗೆ ನೀಡಲಾಗಿದೆ.ಮಾದರಿ ಪತ್ರಿಕೆಗಳು: ಅಭ್ಯಾಸಕ್ಕಾಗಿ 10 ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದೆ.
ಉಚಿತ OMR ಶೀಟ್ಸ್: ನೈಜ ಪರೀಕ್ಷೆಯ ಅನುಭವಕ್ಕಾಗಿ 10 Practice OMR Sheets ಪುಸ್ತಕದೊಂದಿಗೆ ಲಭ್ಯ.DSRET ಆಧಾರಿತ: 6 ರಿಂದ 10 ನೇ ತರಗತಿಯ DSRET ಪಠ್ಯಕ್ರಮದ ಪ್ರಮುಖ ಅಂಶಗಳನ್ನು ಈ ಪುಸ್ತಕದಲ್ಲಿ ಅಳವಡಿಸಲಾಗಿದೆ.
ಬ್ಲೂ ಪ್ರಿಂಟ್: ಪರೀಕ್ಷೆಯ ಸಂಪೂರ್ಣ ಮಾಹಿತಿ ಮತ್ತು ಬ್ಲೂ ಪ್ರಿಂಟ್ ಆಧಾರಿತ ತಯಾರಿ.