Loading..!

Back
ಭಾಷಾಂತರ PSI Translation -ಅರವಿಂದ್ ಚೊಕ್ಕಾಡಿ -ಚಾಣಕ್ಯ ಪ್ರಕಾಶನ
Book nameಭಾಷಾಂತರ PSI Translation -ಅರವಿಂದ್ ಚೊಕ್ಕಾಡಿ -ಚಾಣಕ್ಯ ಪ್ರಕಾಶನ
Authorಅರವಿಂದ್ ಚೊಕ್ಕಾಡಿ
Publisherಚಾಣಕ್ಯ ಪ್ರಕಾಶನ
LanguageKannada
Stocks leftOnly 2 items remaining
Description
ಭಾಷಾಂತರ PSI Translation -ಅರವಿಂದ್ ಚೊಕ್ಕಾಡಿ -ಚಾಣಕ್ಯ ಪ್ರಕಾಶನ 
ಈ ಪುಸ್ತಕವು ಅನುವಾದಿಸಲು ಇರಬೇಕಾದ ಕೌಶಲಗಳು, ಅನುವಾದದ ಕಲ್ಪನೆ, ಇಂಗ್ಲೀಷನಿಂದ ಕನ್ನಡಕ್ಕೆ, ಕನ್ನಡದಿಂದ ಇಂಗ್ಲಿಷ್ ಗೆ, ಅಭ್ಯಾಸ ಅನುವಾದಗಳು ಹಾಗು ಹಿಂದಿನ ಪ್ರಶ್ನೆ ಪತ್ರಿಕೆಗಳ ಅನುವಾದಗಳನ್ನು ವಿವರಿಸಿರುವ ವಿಶಿಷ್ಟ ಕೈಪಿಡಿಯಾಗಿದೆ. ಈ ಪುಸ್ತಕವು PSI (Civil), RSI (CAR, DAR), PSI (KSRP Wireless), DSI (CID KSISF ESI) ಹಾಗೂ ಇನ್ನಿತರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಸಹಕಾರಿಯಾದ ಕೈಪಿಡಿಯಾಗಿದೆ.
Number of pages236
Price₹128.00 (₹150.00) 15% off