Loading..!

Back
Reviews - ಸಾರಾಂಶ ಬರವಣಿಗೆ PSI Precis Writing -ಅರವಿಂದ್ ಚೊಕ್ಕಾಡಿ -ಚಾಣಕ್ಯ ಪ್ರಕಾಶನ
Image not found
Author: ಅರವಿಂದ್ ಚೊಕ್ಕಾಡಿ
Publisher: ಚಾಣಕ್ಯ ಪ್ರಕಾಶನ
Description:
ಸಾರಾಂಶ ಬರವಣಿಗೆ Precis Writing -ಅರವಿಂದ್ ಚೊಕ್ಕಾಡಿ 
ಈ ಪುಸ್ತಕದಲ್ಲಿ ಸಂಕ್ಷಿಪ್ತಗೊಳಿಸಿ ಸಾರಾಂಶವನ್ನು ಬರೆಯುವುದು, ಸಂಕ್ಷಿಪ್ತಗೊಳಿಸುವ ಅಭ್ಯಾಸಗಳು ಮತ್ತು ಹಿಂದಿನ ಪ್ರಶ್ನೆ ಪತ್ರಿಕೆಗಳ ಅಭ್ಯಾಸಗಳು ಹೊಂದಿರುವ ವಿಶಿಷ್ಟ ಕೈಪಿಡಿಯಾಗಿದೆ. ಜೊತೆಗೆ ಈ ಪುಸ್ತಕವು PSI (Civil, CAR, DAR, KSRP, Wireless), DSI (CID, KSISF, ESI) ಹಾಗೂ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿಗೂ ಕೂಡ ಉಪಯುಕ್ತವಾದ ಪುಸ್ತಕವಾಗಿದೆ.