ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷಾ ಕೈಪಿಡಿ (1-5 ತರಗತಿ) -ಎ.ಬಾಲರಾಜು
| A.Balaraju | SMV Gold Publication | Kannada |
| Description: ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷಾ ಕೈಪಿಡಿ (1-5 ತರಗತಿ) -ಎ.ಬಾಲರಾಜು ಪುಸ್ತಕವು SMV Gold Publications ರವರಿಂದ ರಚಿತವಾಗಿದೆ.ಈ ಪುಸ್ತಕವು 1-5 ತರಗತಿಯವರೆಗಿನ ಹಿಂದಿನ ಪ್ರಶ್ನೆ ಪತ್ರಿಕೆಗಳ ಸವಿಸ್ತಾರವಾದ ವಿವರಣಾತ್ಮಕ ಉತ್ತರಗಳೊಂದಿಗೆ ಸಿದ್ಧಪಡಿಸಿರುವ ಕೈಪಿಡಿಯಾಗಿದ್ದು, ಪ್ರತಿ ಪ್ರಶ್ನೆಗೊ ಸರಿ ಉತ್ತರದ ಜೊತೆಗೆ ಸಂಪೂರ್ಣ ವಿವರಣೆಯನ್ನು ನೀಡಲಾಗಿದೆ. ಹಾಗೇಯೇ ಹಿಂದಿನ ಒಂಬತ್ತು ಪ್ರಶ್ನೆಪತ್ರಿಕೆಗಳ ಸಾಮಾನ್ಯ ಅಧ್ಯಯನದ ಸರಿ ಉತ್ತರಗಳ ಸಂಪೂರ್ಣ ವಿವರಣೆಯನ್ನು ಒಳಗೊಂಡಿದೆ.ಹಾಗೂ ಸ್ಪರ್ಧಾರ್ಥಿಗಳ ಉಪಯುಕ್ತತೆಗಾಗಿ ಅಗತ್ಯವಿರುವ ಕಡೆ ಪಟ್ಟಿಗಳ ರೂಪದಲ್ಲಿ ಹೆಚ್ಚಿನ ಮಾಹಿತಿಯನ್ನು ಸಹ ನೀಡಲಾಗಿದೆ. |
| ₹268.00 |
| Out of Stock |
Product Specifications
| Language | Kannada |
|---|---|
| Page Count | 252 Pages |
| Shipping Weight | 498 g |
| Publisher | SMV Gold Publication |
| Binding | PaperBack |
Clarity on Shipment: The shipping weight includes high-quality protective packaging to ensure your study material arrives in perfect condition without creases or corner damage.
KPSC Vaani Trust Guarantee
We ensure every book is quality-checked. However, if you receive a defective or damaged copy (missing pages, printing errors):
- Return Policy: Acceptable for defects only.
- Report Window: Within 48 hours of delivery.
Recent reviews
User
19 ನವೆಂಬರ್ 2024OXFORD Student ATLAS FOR INDIA | 5th Edition by Oxford University Press, OXFORD UNIVERSITY PRESS
₹370.00 ₹425.00 13% off
(1)INDIAN ECONOMY| Garani Krishnamurthy| First Edition by ಗರಣಿ ಕೃಷ್ಣಮೂರ್ತಿ, ಗರಣಿ ಪಬ್ಲಿಕೇಷನ್
₹384.00 ₹480.00 20% off
(1)TET/CET ವಿಜ್ಞಾನ ಕೈಪಿಡಿ (6 To 10) -ರುಕ್ಮಿಣಿ ಎಂ.ವಿ by ರುಕ್ಮಿಣಿ ಎಂ.ವಿ, ರುಕ್ಮಿಣಿ ಪ್ರಕಾಶನ, ಮೈಸೂರು
₹210.00 ₹260.00 20% off

