Back
Reviews - ಪ್ರಬಂಧ ನಿಧಿ (Prabandha Nidhi Book)
Author: ಪ್ರವೀಣ ಎಂ ಮುಗದುಮ್ಮ I PRAVEENA M MUGADUMMA
Publisher: PANCHAJANYA IAS
Description:
ಪುಸ್ತಕದ ಪ್ರಮುಖ ವೈಶಿಷ್ಟ್ಯಗಳು (Key Features of RABHANDA NIDHI.):
- ಪರಿಪೂರ್ಣ ಸಂಪನ್ಮೂಲ: IAS, KAS, PSI, ESI ಹಾಗೂ ಇತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಬಂಧ ಬರವಣಿಗೆಗೆ ಒಂದೇ ಸೂರಿನಡಿ ಸಿಗುವ ಅತ್ಯುತ್ತಮ ಕೈಪಿಡಿ.
- ಕನ್ನಡದಲ್ಲೇ ಪ್ರಪ್ರಥಮ ಬಾರಿಗೆ: ಅತ್ಯುನ್ನತ ಗುಣಮಟ್ಟದ ಪ್ರಬಂಧಗಳ ಸರಣಿಯನ್ನು ಸಂಪೂರ್ಣವಾಗಿ ಕನ್ನಡ ಭಾಷೆಯಲ್ಲೇ ಸರಳವಾಗಿ ಪ್ರಸ್ತುತಪಡಿಸಲಾಗಿದೆ.
- 80,000+ ಸಮೃದ್ಧ ಪದಸಂಪತ್ತು: ನಿಮ್ಮ ಬರವಣಿಗೆಯ ಶೈಲಿಯನ್ನು ಉತ್ತಮಗೊಳಿಸಲು ಮತ್ತು ಪ್ರಬಂಧಕ್ಕೆ ಆಳವಾದ ತೂಕವನ್ನು ನೀಡಲು 80,000ಕ್ಕೂ ಹೆಚ್ಚು ಉತ್ಕೃಷ್ಟ ಪದಸಂಪತ್ತನ್ನು ಒಳಗೊಂಡಿದೆ.
- ಪ್ರಚಲಿತ ವಿದ್ಯಮಾನಗಳ ಆಧಾರಿತ ವಿಷಯಗಳು: ಇತ್ತೀಚಿನ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಪರಿಸರ ಆಧಾರಿತ ಪ್ರಚಲಿತ ವಿಷಯಗಳ ಮೇಲಿನ ಪ್ರಬಂಧಗಳ ಸಮಗ್ರ ವಿಶ್ಲೇಷಣೆ.

