Loading..!

Back
Reviews - Power Booster Science - Jnana Sadhana (5.0)
Image not found
Author: ಸಂತೋಷ್ ಗಾಣಿಗೇರ
Publisher: ಜ್ಞಾನ ಸಾಧನ ಪ್ರಕಾಶನ
Description: "ಪವರ್ ಬೂಸ್ಟರ್ ಸೈನ್ಸ್" ಪುಸ್ತಕವು IAS KAS FDA SDA PSI ಸೇರಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ವಿಜ್ಞಾನ ವಿಷಯ ತಯಾರಿಗಾಗಿ ಉತ್ತಮ ಪುಸ್ತಕವಾಗಿದ್ದು, ಜ್ಞಾನ ಸಾಧನದಿಂದ ಪ್ರಕಟಗೊಂಡ ಈ ಪುಸ್ತಕವು ಭೌತಶಾಸ್ತ್ರ, ಜೀವಶಾಸ್ತ್ರ, ರಸಾಯನಶಾಸ್ತ್ರ, ಅನ್ವಯಿಕ ವಿಜ್ಞಾನ, ಪರಿಸರ ವಿಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಮೆಡಿಕಲ್ ಸೈನ್ಸ್, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ವಿಜ್ಞಾನ ವಿಷಯಗಳ ಮತಿಯನ್ನು ಒಳಗೊಂಡಿದ್ದು, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿದೆ.

User

20 ಮಾರ್ಚ್ 2022