Back
Reviews - ಪೇಪರ್ 1 ರಾಜ್ಯಶಾಸ್ತ್ರ | ರುಕ್ಮಿಣಿ ಎಂ ವಿ | ರುಕ್ಮಿಣಿ ಪ್ರಕಾಶನ ಮೈಸೂರು
Image not found
Author: ರುಕ್ಮಿಣಿ ಎಂ ವಿ
Publisher: ರುಕ್ಮಿಣಿ ಪ್ರಕಾಶನ ಮೈಸೂರು
Description: ಈ ರಾಜ್ಯಶಾಸ್ತ್ರ ಪುಸ್ತಕವೂ ರುಕ್ಮಿಣಿ ಎಂ ವಿ ರವರಿಂದ ರಚಿತವಾದ ಪುಸ್ತಕ ವಾಗಿದೆ.
ಈ ಪುಸ್ತಕ ಪಿಯು ಉಪನ್ಯಾಸಕರ ನೇಮಕಾತಿಗಾಗಿ ಪಠ್ಯಕ್ರಮ ಆಧರಿಸಿ ರಚಿತವಾದ ಕೃತಿಯಾಗಿದೆ.
ಈ ಪುಸ್ತಕವು ಭಾರತದಲ್ಲಿ ರಾಷ್ಟ್ರೀಯ ಚಳುವಳಿ, ಭಾರತದಲ್ಲಿ ರಾಷ್ಟ್ರೀಯ ಪ್ರಕ್ರಿಯೆ, ಭಾರತದ ಸಂವಿಧಾನ, ಭಾರತದಲ್ಲಿ ಸಾಮಾಜಿಕ ರಾಜಕೀಯ ಚಳುವಳಿಗಳು, ಪ್ರಜಾಸತ್ತಾತ್ಮಕ ವಿಕೇಂದ್ರೀಕರಣ, ಭಾರತದ ವಿದೇಶಾಂಗ ನೀತಿ, ಕರ್ನಾಟಕದಲ್ಲಿ ಅಭಿವೃದ್ಧಿ ಚರ್ಚೆಗಳು ಈ ರೀತಿಯ ಪಠ್ಯಕ್ರಮವನ್ನು ಹೊಂದಿದೆ.