Loading..!

Back
Reviews - ಪಿಸಿ ಮಾದರಿ ಪ್ರಶ್ನೆಗಳು| PC Model Papers| ವೇದಾಂತ್ ಪಾಠಶಾಲೆ
Image not found
Author: ವೇದಾಂತ್ ಪಾಠಶಾಲೆ
Publisher: ವೇದಾಂತ್ ಪಾಠಶಾಲೆ ಪ್ರಕಾಶನ
Description:
ಪಿಸಿ ಮಾದರಿ ಪ್ರಶ್ನೆಗಳು| PC Model Papers| ವೇದಾಂತ್ ಪಾಠಶಾಲೆ 
ಈ ಪುಸ್ತಕವು
* ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯ 20 ಮಾದರಿ ಪರೀಕ್ಷಾ ಪ್ರಶ್ನೆ ಪತ್ರಿಕೆಗಳನ್ನು ಮತ್ತು 20 OMR ಹಾಳೆಗಳನ್ನು ಒಳಗೊಂಡಿದೆ.ಇದರಲ್ಲಿ
* 100 ಪ್ರಶ್ನೆಗಳ 20 ಪತ್ರಿಕೆಗಳನ್ನು ಕೊಡಲಾಗಿದೆ. ಪ್ರತಿ ಪತ್ರಿಕೆಯ ನಂತರ OMR Sheet ನೀಡಲಾಗಿದೆ.
* ಪ್ರಚಲಿತ ವಿದ್ಯಮಾನಗಳನ್ನು ಒಳಗೊಂಡಂತೆ, ಎಲ್ಲ ವಿಷಯಗಳನ್ನು ಉತ್ತರ ಸಹಿತವಾಗಿ ನೀಡಲಾಗಿದೆ.
* PC ಪರೀಕ್ಷೆಯನ್ನು ಬರೆಯಲು ಉಪಯುಕ್ತವಾದ ಕೈಪಿಡಿಯಾಗಿದೆ.  ವೇದಾಂತ್ ಪಾಠಶಾಲೆ ಪ್ರಕಾಶನ