Loading..!

Back
Reviews - ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆ 2022 - ಲಕ್ಷ್ಮಣ ಎಸ್. ಉಪ್ಪಾರ
Image not found
Author: ಲಕ್ಷ್ಮಣ ಎಸ್. ಉಪ್ಪಾರ
Publisher: ಸ್ಪರ್ಧಾ ಸ್ಫೂರ್ತಿ ಪಬ್ಲಿಷರ್ಸ್
Description:
ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆ 2022 - ಲಕ್ಷ್ಮಣ ಎಸ್. ಉಪ್ಪಾರ ಪುಸ್ತಕವು ಪ್ರಚಲಿತ ವಿದ್ಯಮಾನಗಳು, ಸಾಮಾನ್ಯ ಜ್ಞಾನ, ಭಾರತದ ಇತಿಹಾಸ, ಭಾರತದ ಸಂವಿಧಾನ, ಆರ್ಥಿಕತೆ, ಭೂಗೋಳಶಾಸ್ತ್ರ, ಸಾಮಾನ್ಯ ವಿಜ್ಞಾನ, ಸಾಮಾನ್ಯ ಗಣಿತ ಮತ್ತು ಮಾನಸಿಕ ಸಾಮರ್ಥ್ಯ  ವಿಷಯಗಳ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದೆ. ಹಾಗೂ ಇದು ನಾಗರೀಕ, ಸಶಸ್ತ್ರ, ಮೀಸಲು ಮತ್ತು ವೈರ್ ಲೆಸ್ ಪೊಲೀಸ್ ಪೇದೆಯ ಸ್ಪರ್ಧಾತ್ಮಕ  ಪರೀಕ್ಷೆಗಳನ್ನೂ ಬರೆಯಲು ಉಪಯುಕ್ತವಾದ ಪುಸ್ತಕವಾಗಿದೆ. ಸ್ಪರ್ಧಾ ಸ್ಫೂರ್ತಿ ಪಬ್ಲಿಷರ್ಸ್