Loading..!

Back
Reviews - ಪ್ರಾಕೃತಿಕ ಭೂಗೋಳಶಾಸ್ತ್ರ ಪರಿಚಯ -ಡಾ. ರಂಗನಾಥ
Image not found
Author: ಡಾ. ರಂಗನಾಥ
Publisher: ವಿದ್ಯಾನಿಧಿ ಪ್ರಕಾಶನ
Description:
ಪ್ರಾಕೃತಿಕ ಭೂಗೋಳಶಾಸ್ತ್ರ ಪರಿಚಯ -ಡಾ. ರಂಗನಾಥ ಪುಸ್ತಕವು ಈ ಕೃತಿಯು ಪ್ರಾಕೃತಿಕ ಭೂಗೋಳಶಾಸ್ತ್ರದ ಮೂಲತತ್ವಗಳು ಇದರ ಸಂಕ್ಷಿಪ್ತ ಹಾಗೂ ಪರಿಷ್ಕೃತ ರೂಪವಾಗಿದೆ.BA, B.Sc ಪ್ರಥಮ ಸೆಮೆಸ್ಟರ್ ವಿದ್ಯಾರ್ಥಿಗಳಿಗೂ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗೂ ಪ್ರಾಕೃತಿಕ ಭೂಗೋಳಶಾಸ್ತ್ರದ ಮೂಲತತ್ವಗಳು ಬೃಹತ್ ಕೃತಿಯನ್ನು ಅವಲಂಬಿಸಲು ಸಾಧ್ಯವಿಲ್ಲ ಆದುದರಿಂದ ಈ ಪರೀಕ್ಷೆಗಳಿಗೆ ಹಾಗೂ ಸಾಮಾನ್ಯ ಭೂಗೋಳಶಾಸ್ತ್ರ ವನ್ನು ಪರಿಚಯಿಸುವ ದೃಷ್ಟಿಯಿಂದ ಸರಳವಾಗಿ ಕೃತಿಯನ್ನು ರಚಿಸಲಾಗಿದೆ. 
 * ಈ ಪುಸ್ತಕವು ಪ್ರಾಕೃತಿಕ ಭೂಗೋಳಶಾಸ್ತ್ರ ,ಭೂಮಿ , ಶಿಲಾಗೋಳ, ವಾಯುಗೋಳ, ಜಲಗೋಳ ಮತ್ತು ಜೀವಗೋಳ ವಿಷಯಗಳ ಸಂಕ್ಷಿಪ್ತ ಪರಿಚಯ ಮತ್ತು ವಿಶೇಷಣೆಯನ್ನು ಹೊಂದಿರುವ ಪುಸ್ತಕವಾಗಿದೆ.