Loading..!

Back
PDO/SDAA ಪಂಚಾಯತಿ ಕಾರ್ಯದರ್ಶಿ (ಗ್ರೇಡ್-1&2) ಪರೀಕ್ಷಾ ಕೈಪಿಡಿ 2023 - ಸ್ಪರ್ಧಾ ಸಂಚಲನ
Book namePDO/SDAA ಪಂಚಾಯತಿ ಕಾರ್ಯದರ್ಶಿ (ಗ್ರೇಡ್-1&2) ಪರೀಕ್ಷಾ ಕೈಪಿಡಿ 2023 - ಸ್ಪರ್ಧಾ ಸಂಚಲನ
Authorಬಾಲಯ್ಯ ಕ್ಯಾದಿಗೇರಾ
Publisherಸ್ಪರ್ಧಾ ಸಂಚಲನ
LanguageKannada
Stocks leftIn Stock
Description
* PDO/SDAA ಪಂಚಾಯತಿ ಕಾರ್ಯದರ್ಶಿ (ಗ್ರೇಡ್-1&2) ಪರೀಕ್ಷಾ ಕೈಪಿಡಿ- ಸ್ಪರ್ಧಾ ಸಂಚಲನ ಈ ಪುಸ್ತಕವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ವಿಷಯವನ್ನು ಒಳಗೊಂಡಿರುವಂತಹ ಕೃತಿಯಾಗಿದೆ. ಹಾಗೂ ಪುಸ್ತಕವನ್ನು ಬಾಲಯ್ಯ ಕ್ಯಾದಿಗೇರಾ ಅವರಿಂದ ರಚಿಸಲ್ಪಟ್ಟಿದ್ದು,  ಪುಸ್ತಕವು PDO (2009, 2011, 2017), SDAA (2013) ಹಾಗೂ ಗ್ರೇಡ್ 1 (2009), ಗ್ರೇಡ್ 2 (2009)ರ ಹಳೆಯ ಪ್ರಶ್ನೆ ಪತ್ರಿಕೆ ಗಳನ್ನೂ ಒಳಗೊಂಡಿರುವಂತ ಕೈಪಿಡಿಯಾಗಿದೆ. PDO ಪಂಚಾತಿ ಕಾರ್ಯದರ್ಶಿ Grade 1&2 SDAA ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಪುಸ್ತಕವಾಗಿದೆ.
Number of pages371
Price₹199.00 (₹280.00) 29% off
Recent reviews

Vasanta Doddamani Vasanta D

16 ಆಗಸ್ಟ್ 2023

Vijayanagar Huvina hadagali TQ angoor