Back
PDO ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸ್ಪರ್ಧಾ ಮಾರ್ಗದರ್ಶಿ| ಪತ್ರಿಕೆ- 1&2 | ಸಪ್ನಾ
Book name | PDO ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸ್ಪರ್ಧಾ ಮಾರ್ಗದರ್ಶಿ| ಪತ್ರಿಕೆ- 1&2 | ಸಪ್ನಾ |
Author | C V.ಜಯಣ್ಣ |
Publisher | Sapna Book House |
Language | Kannada |
Stocks left | Only 3 items remaining |
Description | PDO ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸ್ಪರ್ಧಾ ಮಾರ್ಗದರ್ಶಿ| ಪತ್ರಿಕೆ- 1&2 | ಸಪ್ನಾ ಈ ಪುಸ್ತಕವು ಖ್ಯಾತ ಲೇಖಕರಾದ ಸಿ.ವಿ.ಜಯಣ್ಣ ರವರಿಂದ ರಚಿತವಾಗಿದೆ. ಈ ಪುಸ್ತಕದಲ್ಲಿ ಸಾಮಾನ್ಯ ಪತ್ರಿಕೆ 1 ಮತ್ತು ನಿರ್ದಿಷ್ಟ ಪತ್ರಿಕೆ 2 ಗ್ರಾಮಿನಭುವೃದ್ಧಿ ಮತ್ತು ಪಂಚಾಯತ್ ರಾಜ್ ವಿಷಯದ ವಿವರಣೆಯನ್ನು ಒಳಗೊಂಡಿರುವ ಕೃತಿಯಾಗಿದೆ. ಇದರಲ್ಲಿ ರಾಷ್ಟೀಯ ಮತ್ತು ಅಂತಾರಾಷ್ಟ್ರೀಯ ಪ್ರಚಲಿತ ಘಟನೆಗಳು, ಭಾರತದ ಇತಿಹಾಸ, ಭೂಗೋಳ, ಸಂವಿಧಾನ, ಸಾಮಾನ್ಯ ಜ್ಞಾನ ಸಾಮಾನ್ಯ ಕನ್ನಡ, ಜನರಲ್ ಇಂಗ್ಲಿಷ್, ಸಾಮಾನ್ಯ ಮನೋಸಾಮರ್ಥ್ಯ, ಕಂಪ್ಯೂಟರ್, ಕರ್ನಾಟಕ ಪಂಚಾಯತ್ ರಾಜ್ ಇತಿಹಾಸ, ಅಧಿಕಾರ್ ಮತ್ತು ಕರ್ತವ್ಯಗಳ ಕುರಿತಾದ ಮಾಹಿತಿಯನ್ನು ಒಳಗೊಂಡಿರುವ ಕೈಪಿಡಿಯಾಗಿದೆ. ಇದು ಗ್ರೇಡ್ 1&2 ,SDAA ,PDO ಹಾಗೂ ಇನ್ನಿತರೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಕೈಪಿಡಿಯಾಗಿದೆ. |
Number of pages | 887 |
Price | ₹636.00 |
Recent reviews
User
16 ಜನವರಿ 2024Good book

Police Constable | Question Bank | Sunstar by Sunstar, SunStar Publisher
₹160.00 ₹195.00 18% off

ಸಹಕಾರಿ ಸಂಘಗಳ ನೇಮಕಾತಿ ಪರೀಕ್ಷಾ ಕೈಪಿಡಿ(Key to Success) by Sunstar, SunStar Publisher
₹475.00 ₹625.00 24% off
(1)