Loading..!

Back
Reviews - ಪರಿಸರ ಅಧ್ಯಯನ | Environmental Studies - ಪ್ರೊ.ಕೆ.ಭೈರಪ್ಪ | Sapna (5.0)
Image not found
Author: ಪ್ರೊ.ಕೆ.ಭೈರಪ್ಪ
Publisher: Sapna Book House
Description:

ಪರಿಸರ ಅಧ್ಯಯನ ಪುಸ್ತಕವು ಪ್ರೊ.ಕೆ.ಭೈರಪ್ಪ ಅವರಿಂದ ರಚಿತವಾಗಿದೆ. ಈ ಪುಸ್ತಕದಲ್ಲಿ ಪರಿಸರ ಅಧ್ಯಯನದ ಬಹುಶಾಸ್ತ್ರೀಯ ಸ್ವರೂಪ, ನೈಸರ್ಗಿಕ ಸಂಪನ್ಮೂಲಗಳು, ಪರಿಸರ ವ್ಯವಸ್ಥೆ, ಜೀವವೈವಿಧ್ಯತೆ ಮತ್ತು ಅದರ ಸಂರಕ್ಷಣೆ, ಪರಿಸರ ಮಾಲಿನ್ಯ , ಸಾಮಾಜಿಕ ಪ್ರಕರಣಗಳು ಮತ್ತು ಪರಿಸರ ಮಾನವ ಜನಸಂಖ್ಯೆ ಮತ್ತು ಪರಿಸರ, ನೈತಿಕ ಶಿಕ್ಷಣ, ಯೋಗ, ಮಾನವ ಅರೋಗ್ಯ, ಮಾನವ ಹಕ್ಕುಗಳು ಮಕ್ಕಳ ಕಲ್ಯಾಣ, ಮಾಹಿತಿ ಹಕ್ಕು ಮುಂತಾದ ವಿಷಯಗಳಿಗೆ ಸಂಬಂಧಿಸಿದ ವಿವರವಾದ ವಿವರಣೆಗಳಿದ್ದು ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಪುಸ್ತಕವಾಗಿದೆ. ಹಾಗೂ
* ಈ ಪುಸ್ತಕವು ಯುಜಿಸಿಯವರು ನಿಗದಿಪಡಿಸಿರುವಂತೆ ಕರ್ನಾಟಕ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಬಿ.ಎ, ಬಿ.ಎಸ್ಸಿ, ಬಿ.ಕಾಂ, ಬಿ.ಬಿ.ಎ, ಬಿ.ಎಚ್.ಎಂ,ಬಿ.ಸಿ.ಎ, ಬಿ.ಫಾರ್ಮ, ಕಾನೂನು ಮುಂತಾದ ಎಲ್ಲ ತರಗತಿಗಳಿಗೆ ಉಪಯುಕ್ತವಾಗಿದೆ.
* 2024 ರ ಪರಿಷ್ಕೃತ 8 ನೇ ಮತ್ತು ವಿಸ್ತೃತ ಆವೃತ್ತಿಯಾಗಿದೆ.

User

29 ಮಾರ್ಚ್ 2024

Good book