Back
ಪರಮ್ ಸಾಧನೆಯ ಶಿಖರ - Param Sadaneya Shikhar | ಹೆಚ್. ಆರ್. ಗೌಡ | 2025 6th Edition
| Book name | ಪರಮ್ ಸಾಧನೆಯ ಶಿಖರ - Param Sadaneya Shikhar | ಹೆಚ್. ಆರ್. ಗೌಡ | 2025 6th Edition |
| Author | ಹೆಚ್. ಆರ್. ಗೌಡ |
| Publisher | ಪರಮ್ ಪಬ್ಲಿಕೇಷನ್ಸ್ |
| Language | Kannada |
| Stocks left | In Stock |
| Description | ಹಲವು ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗಿ ಪ್ರಸ್ತುತ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ PSI ಆಗಿ ಸೇವೆ ಸಲ್ಲಿಸುತ್ತಿರುವ ಎಚ್ ಆರ್ ಗೌಡ ಇವರು ರಚಿಸಿರುವ "ಪರಮ್ - ಸಾಧನೆಯ ಶಿಖರ..." ಎಂಬ ಪುಸ್ತಕವು ಪಠ್ಯಾಧಾರಿತ ವಿಷಯಗಳ ಸಂಕ್ಷಿಪ್ತ ವಿವರಣೆಯೊಂದಿಗೆ ಸಾಮಾನ್ಯಜ್ಞಾನ, ಭಾರತ ಸಂವಿಧಾನ, ಇತಿಹಾಸ, ಭೂಗೋಳ ಶಾಸ್ತ್ರ, ಅರ್ಥಶಾಸ್ತ್ರ, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ವಿಜ್ಞಾನ, ಕಂಪ್ಯೂಟರ್ ಮತ್ತು ಪೊಲೀಸ್ ಇಲಾಖೆಯ ಕುರಿತು ಮಾಹಿತಿ ಒಳಗೊಂಡಿದ್ದು ಪುಸ್ತಕವು PSI, ಅಸಿಸ್ಟೆಂಟ್ ಎಂಜಿನಿಯರ್, ESI, FDA, SDA, PC ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತ ಪುಸ್ತಕವಾಗಿದೆ. - 2025ನೇ ಸಾಲಿನ ಪರಿಷ್ಕೃತ 6ನೇ ಮುದ್ರಣದಲ್ಲಿದೆ. |
| Number of pages | 670 |
| Price | ₹529.00 |
Recent reviews
Sabanna Manegar
8 ಡಿಸೆಂಬರ್ 2025ASHANAL
Nitesh Magadum
26 ಆಗಸ್ಟ್ 2025Akshay Kudari
23 ಆಗಸ್ಟ್ 2025Next level
Abhishek Pawar
21 ಆಗಸ್ಟ್ 2025ಆಧುನಿಕ ಭಾರತದ ಇತಿಹಾಸ - ಡಾ. ಕೆ. ಸದಾಶಿವ by ಡಾ. ಕೆ. ಸದಾಶಿವ, ಪ್ರಿಯದರ್ಶಿನಿ ಪ್ರಕಾಶನ, ಮೈಸೂರು
₹325.00 ₹400.00 19% off
(2)KEA ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಸಾಮಾನ್ಯ ಜ್ಞಾನ ಪತ್ರಿಕೆ -3 Sunstar by Sunstar, SunStar Publisher
₹297.00 ₹395.00 25% off

