ಪದವಿಪೂರ್ವ ಹಾಗೂ ಪದವಿ ಕಾಲೇಜುಗಳ ಕನ್ನಡ ಉಪನ್ಯಾಸಕರ ಅರ್ಹತಾ ಪರೀಕ್ಷಾ ಕೈಪಿಡಿ- P -2 ಸಪ್ನಾ
| ರಾಜೇಂದ್ರ ಮಡಿಕುಳ | ಸಪ್ನಾ ಬುಕ್ ಹೌಸ್ | Kannada |
| Description: ಪದವಿಪೂರ್ವ ಹಾಗೂ ಪದವಿ ಕಾಲೇಜುಗಳ ಕನ್ನಡ ಉಪನ್ಯಾಸಕರ ಅರ್ಹತಾ ಪರೀಕ್ಷಾ ಕೈಪಿಡಿ- P -2 ಸಪ್ನಾ ಈ ಪುಸ್ತಕವು ರಾಜೇಂದ್ರ ಮಡಿಕುಳ ರವರಿಂದ ರಚಿತವಾಗಿದೆ. ಇದು ಐಚ್ಚಿಕ ಕನ್ನಡ ಪತ್ರಿಕೆ 2 ವಿಷಯವನ್ನು ಒಳಗೊಂಡಿರುವ ಪುಸ್ತಕವಾಗಿದೆ. ಇದರಲ್ಲಿ ಕನ್ನಡ ಸಾಹಿತ್ಯಕ್ಕೆ ಸಂಭಂದಿಸಿದಂತೆ ಪ್ರಾಚೀನ, ಮಧ್ಯಕಾಲೀನ, ಆಧುನಿಕ, ಭಾಷಾ ವಿಜ್ಞಾನ, ಛಂದಸ್ಸು, ಕಾವ್ಯಮೀಮಾಂಸೆ, ಜಾನಪದ ಅಧ್ಯಯನ, ಕನ್ನಡ ಸಂಶೋಧನೆ ಸಾಹಿತ್ಯವನ್ನು, ಮತ್ತು ತೌಲನಿಕ ಮತ್ತು ಅನುವಾದ ಸಾಹಿತ್ಯವನ್ನು ಒಳಗೊಂಡಿರುವ ವಿಶಿಷ್ಟ ಕೈಪಿಡಿಯಾಗಿದೆ. ಈ ಪುಸ್ತಕವನ್ನು UGC ಯ ನೂತನ ಪರೀಕ್ಷಾ ಪಠ್ಯಕ್ರಮದಂತೆ ರಚಿಸಲಾಗಿದೆ. ಈ ಪುಸ್ತಕವು NET, KSET, FDA, SDA, KAS, IAS ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಲು ಸಹಕಾರಿಯಾಗಿದೆ. ಹಾಗೂ ಜೂನಿಯರ್ ರಿಸರ್ಚ್ ಫೆಲೋಶಿಪ್ JRF ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಕೈಪಿಡಿಯಾಗಿದೆ. ಸಪ್ನಾ ಬುಕ್ ಹೌಸ್ |
| ₹624.00 |
| Out Of Stock |
Product Specifications
| Language | Kannada |
|---|---|
| Page Count | 982 Pages |
| Shipping Weight | 1580 g |
| Publisher | ಸಪ್ನಾ ಬುಕ್ ಹೌಸ್ |
| Binding | PaperBack |
Clarity on Shipment: The shipping weight includes high-quality protective packaging to ensure your study material arrives in perfect condition without creases or corner damage.
KPSC Vaani Trust Guarantee
We ensure every book is quality-checked. However, if you receive a defective or damaged copy (missing pages, printing errors):
- Return Policy: Acceptable for defects only.
- Report Window: Within 48 hours of delivery.
NCERT ಸಮಾಜ ವಿಜ್ಞಾನ & ವಿಜ್ಞಾನ 6 ರಿಂದ 12 ನೇ ತರಗತಿವರೆಗೆ | Only 39 PDF Notes | Buy Now by Ncert, NCERT
₹349.00 ₹699.00 51% off
(11)ಸಾಮಾನ್ಯ ಅರ್ಥಶಾಸ್ತ್ರ ಪ್ರಶ್ನೋತ್ತರ ಕೈಪಿಡಿ - ಹುಸೇನಪ್ಪ ನಾಯಕ by Husainappa Nayaka, Ravi Prakashana
₹115.00 ₹130.00 12% off
(3)ವೇದವ್ಯಾಸ ಭಾರತದ - ಸಂಪೂರ್ಣ ಮಹಾಭಾರತ by ಕೃ ನಾರಾಯಣ ರಾವ್, ಶ್ರೀನಿಧಿ ಪಬ್ಲಿಕೇಷನ್ಸ್
₹468.00 ₹550.00 15% off

