Loading..!

ಐಚ್ಚಿಕ ಕನ್ನಡ ಭಾಗ -1| ಪ್ರೊ. ಮಾಲಿ ಮುದ್ದಣ್ಣ
ಪ್ರೊ. ಮಾಲಿ ಮುದ್ದಣ್ಣ | ಪದ್ಮ ಪ್ರಕಾಶನ | Kannada
Description:
ಐಚ್ಚಿಕ ಕನ್ನಡ ಭಾಗ -1 ಪ್ರೊ.ಮಾಲಿ ಮುದ್ದಣ್ಣ ಪುಸ್ತಕವು ಕನ್ನಡ ಭಾಷೆಯ ಚರಿತ್ರೆ ಮತ್ತು ವ್ಯಾಕರಣ ಹಾಗೂ ಸಾಹಿತ್ಯ ವಿಮರ್ಶೆಯನ್ನು ಒಳಗೊಂಡಿರುವ ಪುಸ್ತಕವಾಗಿದೆ. KAS ಪೂರ್ವಭಾವಿ ಪರೀಕ್ಷೆಯ ಐಚ್ಚಿಕ ಪಠ್ಯ ವಿಷಯಕ್ಕೆ ಅನುಗುಣವಾಗಿ ವಸ್ತು ವಿಷಯ, ವಸ್ತುನಿಷ್ಠ ಪ್ರಶ್ನೆಗಳು ಮತ್ತು ಉತ್ತರಗಳು, 1996 ರ NET ಪ್ರಶ್ನೆಪತ್ರಿಕೆ ಮತ್ತು ಉತ್ತರಗಳು, ಸುಮಾರು 1200  ವಸ್ತುನಿಷ್ಠ ಪ್ರಶ್ನೆಗಳನ್ನೊಳಗೊಂಡಿದೆ. ಈ ಪುಸ್ತಕವು ಪ್ರಥಮ ದ್ರಜೆ ಗುಮಾಸ್ತರ KAS, KES, NET, SLET ಹಾಗೂ ಕರ್ನಾಟಕದ ವಿವಿಧ ಆಡಳಿತ ಸೇವಾ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗಾಗಿ ಪೂರ್ವಭಾವಿ ಪರೀಕ್ಷೆಗಾಗಿ ತಯಾರಿಸಲ್ಪಟ್ಟ ಕೈಪಿಡಿಯಾಗಿದೆ. 
ಪದ್ಮ ಪ್ರಕಾಶನ 
 
₹176.00 (₹220.00) 20% off
Out of Stock
Product Specifications
LanguageKannada
Page Count230 Pages
Shipping Weight590 g
Publisherಪದ್ಮ ಪ್ರಕಾಶನ
BindingPaperBack
Clarity on Shipment: The shipping weight includes high-quality protective packaging to ensure your study material arrives in perfect condition without creases or corner damage.
KPSC Vaani Trust Guarantee

We ensure every book is quality-checked. However, if you receive a defective or damaged copy (missing pages, printing errors):

  • Return Policy: Acceptable for defects only.
  • Report Window: Within 48 hours of delivery.

View Full Policy →