Loading..!

Back
Reviews - ಐಚ್ಚಿಕ ಕನ್ನಡ ಕೈಪಿಡಿ -ಎ. ಸುಬ್ರಮಣಿ SMV ಗೋಲ್ಡ್
Image not found
Author: ಎ. ಸುಬ್ರಮಣಿ
Publisher: ಎಸ್.ಎಂ.ವಿ ಗೋಲ್ಡ್ ಪ್ರಕಾಶನ
Description:
ಐಚ್ಚಿಕ ಕನ್ನಡ ಕೈಪಿಡಿ -ಎ. ಸುಬ್ರಮಣಿ SMV ಗೋಲ್ಡ್ 
ಈ ಪುಸ್ತಕವು ಸಾಹಿತ್ಯ ಚರಿತ್ರೆ, ದ್ರಾವಿಡ ಭಾಷಾ ವಿಜ್ಞಾನ, ಕಾವ್ಯಮೀಮಾಂಶೆ, ಛಂದಸ್ಸು, ಕಾವ್ಯಪ್ರಕಾರಗಳು, ವ್ಯಾಕರಣ ವಿಭಾಗ, ಜಾನಪದ ಸಾಹಿತ್ಯ ಮತ್ತು ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುವ ವಿಶೇಷ ಕೈಪಿಡಿಯಾಗಿದೆ.
ಈ ಪುಸ್ತಕವು ಪ್ರೌಢ ಶಾಲಾ ಶಿಕ್ಷಕರ (HSTR & GPSTR) ನೇಮಕಾತಿ, KAS ಪೂರ್ವಭಾವಿ ಪರೀಕ್ಷೆ, ಪದವಿ ಮತ್ತು ಪದವಿಪೂರ್ವ ಹಾಗೂ UGC ಪರೀಕ್ಷಾರ್ಥಿಗಳಿಗಾಗಿ ಸಮಗ್ರ ಮಾಹಿತಿಯೊಂದಿಗೆ ತಯಾರಿಸಲ್ಪಟ್ಟ ಕೈಪಿಡಿಯಾಗಿದೆ.