Back
NET KSET ಪರೀಕ್ಷಾ ಮಾರ್ಗದರ್ಶಿ - CCA | 2024 edition
Book name | NET KSET ಪರೀಕ್ಷಾ ಮಾರ್ಗದರ್ಶಿ - CCA | 2024 edition |
Author | Dr Madumati Medleri, Dr Gururaj Bulabule |
Publisher | Chanakya Career Academy |
Language | Kannada |
Stocks left | Only 5 items remaining |
Description | ಚಾಣಕ್ಯ ಕರಿಯರ್ ಅಕಾಡೆಮಿ, ವಿಜಯಪುರ ಇವರು ನೆಟ್ ಹಾಗೂ ಕೆ ಸೆಟ್ ಪರೀಕ್ಷೆಗಳ ತಯಾರಿಗಾಗಿ ಈ ಪುಸ್ತಕವನ್ನು ಬಿಡುಗಡೆ ಮಾಡಿದ್ದು. ವಿವಿಧ ರಾಜ್ಯಗಳ SLET ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದೆ ಹಾಗೂ ಈ ಪುಸ್ತಕವು ಉಪನ್ಯಾಸಕರ ಅರ್ಹತಾ ಪರೀಕ್ಷೆ ಹಾಗೂ ಪಿಎಚ್ ಡಿ ಪ್ರವೇಶ ಪರೀಕ್ಷೆಗಳಿಗೂ ಕೂಡ ಉಪಯುಕ್ತವಾಗಿದೆ. NET ಹಾಗೂ KSET ಪರೀಕ್ಷೆಗೆ ನಿಗದಿಪಡಿಸಿದ ಪಠ್ಯಕ್ರಮದ ಎಲ್ಲ ಘಟಕಾಂಶಗಳ ವಿವರ ಹಾಗೂ 2004 ರಿಂದ ಇಂದಿನವರೆಗೆ ಎಲ್ಲ NET ಪ್ರಶ್ನೆಪತ್ರಿಕೆಗಳ ಉತ್ತರಸಹಿತ ಮಾಹಿತಿಯನ್ನು ಈ ಕೃತಿ ಒಳಗೊಂಡಿದೆ. * ಪರಿಷ್ಕೃತ ಮತ್ತು ವಿಸ್ತೃತ ಆವೃತ್ತಿಯಾಗಿದೆ. |
Number of pages | 320 |
Price | ₹280.00 |
Recent reviews
Chandu Rathod
2 ಮೇ 2021Vinod Jadhav
2 ಫೆಬ್ರುವರಿ 2021Dear sir I want this Book . Please upload one piece
SDA Question Bank ಸಾಮಾನ್ಯ ಅಧ್ಯಯನ ಸಾಮಾನ್ಯ ಕನ್ನಡ | Husenappa Nayaka by Husainappa Nayaka, Ravi Prakashana
₹140.00 ₹180.00 23% off
(2)ಐಚ್ಚಿಕ ಕನ್ನಡ ಭಾಗ -2| ಪ್ರೊ. ಮಾಲಿ ಮುದ್ದಣ್ಣ by ಪ್ರೊ.ಮಾಲಿ ಮುದ್ದಣ್ಣ, ಪದ್ಮ ಪ್ರಕಾಶನ
₹176.00 ₹220.00 20% off
(1)ಸಮಗ್ರ ಭಾರತದ ಇತಿಹಾಸ - ಡಾ. ಕೆ. ಸದಾಶಿವ by ಡಾ. ಕೆ. ಸದಾಶಿವ, ಪ್ರಿಯದರ್ಶಿನಿ ಪ್ರಕಾಶನ, ಮೈಸೂರು
₹1000.00 ₹1250.00 20% off
(3)