Loading..!

Back
Reviews - NCERT ಭಾಷಾಂತರ ಸೀರೀಸ್ -1| ರವಿ ಬಿರಾದಾರ
Image not found
Author: ರವಿ ಬಿರಾದಾರ
Publisher: BMS Publications
Description:
NCERT ಭಾಷಾಂತರ ಸೀರೀಸ್ -1| ರವಿ ಬಿರಾದಾರ 
ಈ ಪುಸ್ತಕದಲ್ಲಿ 6 ರಿಂದ 10 ನೇ ತರಗತಿಯ ವರೆಗಿನ ಭೂಗೋಳಶಾಸ್ತ್ರ ವಿಷಯ ವಸ್ತು ಮತ್ತು 6 ರಿಂದ 10 ನೇ ತರಗತಿಯ ವರೆಗಿನ ಇತಿಹಾಸ ವಿಷಯ ವಸ್ತುವನ್ನು ಒಳಗೊಂಡಿರುವ ಕೈಪಿಡಿಯಾಗಿದೆ. ಈ ಪುಸ್ತಕವು IAS, IPS, SSC, RRB, ಬ್ಯಾಂಕಿಂಗ್, KAS, KPSC ಗ್ರೂಪ್ ಸಿ, FDA, SDA, PDO, PC, PSI, GPSTR, HSTR ಹಾಗೂ ಇನ್ನಿತರೇ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಹ ಈ ಕೃತಿಯು ಅತಿಯುಪಯುಕ್ತವಾಗಿದೆ.
BMS Publications