ನಮ್ಮಳಗೊಬ್ಬ ರವಿ ಡಿ ಚನ್ನಣ್ಣನವರ - ಎರ್ರೆಪ್ಪಗೌಡ ಚಾನಳ್ | Nammalagobba Ravi D Channannanavara Book Online

Author: ಎರ್ರೆಪ್ಪಗೌಡ ಚಾನಳ್
Publisher: RDC Publication
Kannada
₹140.00 ₹175.00 20% OFF
In Stock Delivery charges apply based on weight
Description
ಕರ್ನಾಟಕ ಸಿಂಗಂ ಎಂದೇ ಮನೆಮಾತಾಗಿರುವ ದಕ್ಷ IPS ಅಧಿಕಾರಿ ರವಿ ಡಿ ಚನ್ನಣ್ಣನವರ ಅವರು ಉತ್ತರ ಕರ್ನಾಟಕದ ಹಳ್ಳಿಯೊಂದರಲ್ಲಿ ತೀವ್ರ ಬಡತನದಲ್ಲಿ ಬೆಳೆದು, ಇಂದು ಭಾರತದ ಅತ್ಯುನ್ನತ ಹುದ್ದೆಗಳಲ್ಲೊಂದಾದ IPS ವರೆಗಿನ ಅವರ ಪಯಣವು ಲಕ್ಷಾಂತರ ಯುವಜನತೆಗೆ ಸ್ಫೂರ್ತಿ ತುಂಬಿದೆ. ಲೇಖಕರಾದ ಎರ್ರೆಪ್ಪಗೌಡ ಚಾನಳ್ ಅವರು ಈ ಪುಸ್ತಕದಲ್ಲಿ ರವಿ ಡಿ ಚನ್ನಣ್ಣನವರ ಅವರ ಜೀವನವನ್ನು ಬಿತ್ತರಿಸಿದ್ದು, ಪುಸ್ತಕವು ಸಾವಿರಾರು ವಿದ್ಯಾರ್ಥಿಗಳು ಮತ್ತು ಯುವಕರಲ್ಲಿ ಆತ್ಮಸ್ಥೈರ್ಯ ತುಂಬುವುದರಲ್ಲಿ ಎರಡು ಮಾತಿಲ್ಲ.
Product Specifications
Language Kannada
Page Count 178 Pages
Shipping Weight 315 g
Publisher RDC Publication
Binding PaperBack
Clarity on Shipment: The shipping weight includes high-quality protective packaging to ensure your study material arrives in perfect condition without creases or corner damage.
KPSC Vaani Trust Guarantee

We ensure every book is quality-checked. However, if you receive a defective or damaged copy (missing pages, printing errors):

  • Return Policy: Acceptable for defects only.
  • Report Window: Within 48 hours of delivery.

View Full Policy →

₹140 ₹175