Back
ಮೊರಾರ್ಜಿ ದೇಸಾಯಿ ವಿದ್ಯಾರ್ಥಿ ಮಿತ್ರ ಪ್ರವೇಶ ಪರೀಕ್ಷೆ- 2025|ಸನ್ ಸ್ಟಾರ್
Book name | ಮೊರಾರ್ಜಿ ದೇಸಾಯಿ ವಿದ್ಯಾರ್ಥಿ ಮಿತ್ರ ಪ್ರವೇಶ ಪರೀಕ್ಷೆ- 2025|ಸನ್ ಸ್ಟಾರ್ |
Author | ಸನ್ ಸ್ಟಾರ್ |
Publisher | ಸನ್ ಸ್ಟಾರ್ ಪಬ್ಲಿಕೇಷನ್ಸ್ |
Language | Kannada |
Stocks left | Only 2 items remaining |
Description | ಮೊರಾರ್ಜಿ ದೇಸಾಯಿ ವಿದ್ಯಾರ್ಥಿ ಮಿತ್ರ ಪ್ರವೇಶ ಪರೀಕ್ಷೆ- 2025|ಸನ್ ಸ್ಟಾರ್ ಪಬ್ಲಿಕೇಷನ್ಸ್ ಈ ಪುಸ್ತಕವು ಕನ್ನಡ ಮತ್ತು ಇಂಗ್ಲೀಷ ಮಾಧ್ಯಮದಲ್ಲಿ ನೀಡಲಾಗಿದೆ. ಇದು 10 ಮಾದರಿಯುತವಾದ ಪ್ರಶ್ನಾಕೋಶಗಳು, 2022 - 2023 ಮತ್ತು 2024 ರ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಮತ್ತು ಉತ್ತರಗಳನ್ನು ಒಳಗೊಂಡಿರುವ ಬಹು ಉಪಯುಕ್ತವಾದ ಕೈಪಿಡಿಯಾಗಿದೆ. ಜೊತೆಗೆ ಕನ್ನಡ, ಇಂಗ್ಲಿಷ್, ಗಣಿತ, ಪರಿಸರ ಅಧ್ಯಯನ, ಬೌದ್ಧಿಕ ಸಾಮರ್ಥ್ಯ, ಸಾಮಾನ್ಯ ಜ್ಞಾನ ವಿಷಯಗಳ ವಿಶ್ಲೇಷಣೆಯನ್ನು ಒಳಗೊಂಡಿರುವ ಪುಸ್ತಕವಾಗಿದೆ. ಈ ಪುಸ್ತಕವನ್ನು ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಏಕಲವ್ಯ ಮಾದರಿ, ಅಟಲ್ ಬಿಹಾರಿ ವಾಜಪೇ, ಶ್ರೀಮತಿ ಇಂದಿರಾ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್, ಮಾಸ್ತಿ ವೆಂಕಟೇಶ್ ಅಯ್ಯಂಗಾರ, ಸಂಗೊಳ್ಳಿ ರಾಯಣ್ಣ, ಕವಿರತ್ನ, ಗಾಂಧಿ ತತ್ವ, ಪ್ರತಿಭಾನ್ವಿತ ಬಾಲಕಿಯರ ವಸತಿ ಶಾಲೆ ಹಾಗೂ ಆದರ್ಶ ವಿದ್ಯಾಲಯಗಳ 6 ನೇ ತರಗತಿಯ ಪ್ರವೇಶಕ್ಕಾಗಿ ರಚಿಸಲಾದ ವಿಶಿಷ್ಟ ಕೈಪಿಡಿಯಾಗಿದೆ. |
Number of pages | 416 |
Price | ₹316.00 |

The Orient BlackSwan School ATLAS | 9th Edition by Orient Blackswan, Orient BlackSwan
₹399.00 ₹475.00 16% off

KPSC GROUP 'C' Q -Bank| ಸ್ಪರ್ಧಾ ಉನ್ನತಿ by ಸ್ಪರ್ಧಾ ಉನ್ನತಿ ಪ್ರಕಾಶನ, ಸ್ಪರ್ಧಾ ಉನ್ನತಿ ಪ್ರಕಾಶನ
₹200.00 ₹250.00 20% off